02 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd March 2023 Daily Top-10 General Knowledge Questions and Answers
02 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd March 2023 Daily Top-10 General Knowledge Questions and Answers
1. ವೃತ್ತಾಕಾರದ ಪಥದಲ್ಲಿ ಚಲಿಸುತ್ತಿರುವ ಕಾಯವು ಕೇಂದ್ರದಿಂದ ಹೊರಹೋಗಲು ಪ್ರೇರಿತವಾಗುವ ಬಲಕ್ಕೆ ಏನೆನ್ನುತ್ತಾರೆ?
- ಕೇಂದ್ರ ತ್ಯಾಗಿ ಬಲ
2. ಸರಳ ಲೋಲಕವನ್ನು ಆವಿಷ್ಕರಿಸಿದವರು ಯಾರು?
- ಗೆಲಿಲಿಯೋ ಗೆಲಿಲಿ
3. ಯಾವುದೇ ವ್ಯಕ್ತಿ ಜೋರಾಗಿ ಓಡುತ್ತಿದ್ದಾಗ ಒಮ್ಮೆಲೇ ನಿಂತಾಗ ಸ್ವಲ್ಪ ಮುಂದೆ ಓಡುತ್ತಾನೆ.ಇದು ನ್ಯೂಟನ್ ನ ಯಾವ ಚಲನೆಯ ನಿಯಮವನ್ನು ಸೂಚಿಸುತ್ತದೆ?
- ನ್ಯೂಟನ್ ಚಲನೆಯ ಮೊದಲನೇ ನಿಯಮ
4. ವಸ್ತುಗಳ ವೇಗವನ್ನು ಮತ್ತು ಅದರ ದಿಕ್ಕನ್ನು ಬದಲಿಸಬಲ್ಲ ಅಥವಾ ವಸ್ತುಗಳನ್ನು ವಿರೂಪಗೊಳಿಸಬಲ್ಲ ಭೌತಿಕ ಪರಿಣಾಮಕ್ಕೆ ಏನೆನ್ನುತ್ತಾರೆ?
- 'ಬಲ' ಎನ್ನುವರು
5. ಬಲವನ್ನು ಅಳೆಯುವ ಏಕಮಾನ ಯಾವುದು?
- ಡೈನ್ (Dyne)
6. S.I ಪದ್ಧತಿಯನ್ವಯ ಬಲದ ಏಕಮಾನ ಯಾವುದು?
- ನ್ಯೂಟನ್
7. ವಾತಾವರಣದಲ್ಲಿ ಗಾಳಿಯ ಒತ್ತಡ ಅಳೆಯಲು ಬಳಸುವ ಉಪಕರಣ ಯಾವುದು?
- ಬಾರೋ ಮೀಟರ್/ ವಾಯುಭಾರ ಮಾಪಕ
8. ಬಾರೋಮೀಟರ್/ ವಾಯುಭಾರ ಮಾಪಕವನ್ನು ಆವಿಷ್ಕರಿಸಿದವರು ಯಾರು?
- ಟಾರಿಸೆಲ್ಲಿ
9. ವಿದ್ಯುತ್ ಚಲನೆಯ ಏಕಮಾನ ಯಾವುದು?
- ಫ್ಯಾರಡೆ (F)
10. ದೂರದಲ್ಲಿರುವ ವಸ್ತುಗಳನ್ನು ನೋಡಲು, ನೀರಿನ ಮೇಲಿರುವ ಹಡಗುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು?
- ಟೆಲಿಸ್ಕೋಪ್
No comments:
Post a Comment
If you have any doubts please let me know