01 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st March 2023 Daily Top-10 General Knowledge Questions and Answers
01 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st March 2023 Daily Top-10 General Knowledge Questions and Answers
1. ಆವೃತ್ತಿಯನ್ನು ಅಳೆಯುವ ಏಕಮಾನ ಯಾವುದು?
- ಹರ್ಟ್ಸ್ (ಸಂಕೇತ: Hz)
2. ಆವರ್ತನಕಾಲವನ್ನು ಅಳೆಯುವ ಏಕಮಾನ ಯಾವುದು?
- ಸೆಕೆಂಡ್
3. ವಸ್ತುಗಳ ಕಂಪನದಿಂದ ಉಂಟಾಗುವ ಶಕ್ತಿಯ ಅಲೆಗಳಿಗೆ ಏನೆಂದು ಕರೆಯುತ್ತಾರೆ?
- ಶಬ್ಧ
4. ಯಾವುದೇ ಪ್ರತಿಫಲಿಸುವ ಅದಮ್ಯ ಮೇಲ್ಮೈಯಿಂದ ಪ್ರತಿಫಲನಗೊಳ್ಳುವ ಶಬ್ದಕ್ಕೆ ಏನೆನ್ನುತ್ತಾರೆ?
- ಪ್ರತಿಧ್ವನಿ
5. ಪ್ರತಿಧ್ವನಿ ಉಂಟಾಗಲು ಇರಬೇಕಾದ ಕನಿಷ್ಠ ದೂರ ಎಷ್ಟು?
- 17 ಮೀಟರ್
6. ವಿಶ್ವದ ಅತಿ ವಿಸ್ಮಯಕಾರಿ ಪ್ರತಿಧ್ವನಿ ಐರ್ಲೆಂಡ್ ನ "ಕಿಲ್ಲರ್ ನೀ ಬೆಟ್ಟ"ದಲ್ಲಿ ಒಂದು ಧ್ವನಿ ಎಷ್ಟು ಬಾರಿ ಪ್ರತಿಧ್ವನಿಸುತ್ತದೆ?
- 100 ಬಾರಿ
7. ನಮ್ಮ ಕಿವಿಯನ್ನು ಪ್ರವೇಶಿಸಿದ ಶಬ್ದ ತರಂಗಗಳು ಎಷ್ಟು ಹೊತ್ತು ನಮ್ಮ ಕಿವಿಯಲ್ಲಿ ಉಳಿಯುತ್ತವೆ?
- 0.1 ಸೆಕೆಂಡ್
8. SONAR ( ಸೋನಾರ ) ನ ವಿಸ್ತೃತ ರೂಪವೇನು?
- Sound Navigation and Ranging
9. ಹಾರುವ ಸಸ್ತನಿ ಯಾವುದು?
- ಬಾವಲಿ
10. ಶ್ರವಣಾತೀತ ತರಂಗಗಳನ್ನು ಬಳಸಿ ಹೃದಯದ ಕಾರ್ಯ ದಕ್ಷತೆಯನ್ನು ಪರಿವಿಕ್ಷಿಸುವ ಆಧುನಿಕ ಚಿಕಿತ್ಸಾ ವಿಧಾನಕ್ಕೆ ಏನೆನ್ನುತ್ತಾರೆ?
- ವಿದ್ಯುತ್ ಹೃಲ್ಲೇಖನ (ECG - Echo Cardio Graphy)
No comments:
Post a Comment
If you have any doubts please let me know