05 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th February 2023 Daily Top-10 General Knowledge Questions and Answers
05 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th February 2023 Daily Top-10 General Knowledge Questions and Answers
1. ಜಗತ್ತಿನ ಮತ್ತು ಅಮೇರಿಕಾದ ಏಕೈಕ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್-ಎಕ್ಸ್' ನ್ನು ಸ್ಥಾಪಿಸಿದವರು ಯಾರು?
- ಎಲಾನ್ ಮಸ್ಕ್
2. 665 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಾರ್ಯ ನಿರ್ವಹಿಸಿ ದಾಖಲೆ ನಿರ್ಮಿಸಿದವರು ಯಾರು?
- ಪಿಗ್ಗಿ ವಿಟ್ಸನ್
3. ವಾಯುಮಂಡಲದ ಒತ್ತಡವನ್ನು ಅಳೆಯಲು ಬಳಸುವ ಮಾಪನ ಯಾವುದು?
- ಬ್ಯಾರೋಮೀಟರ್ (Barometer)
4. ಗಾಳಿಯು ಬೀಸುವ ದಿಕ್ಕನ್ನು ಕಂಡು ಹಿಡಿಯಲು ಬಳಸುವ ಮಾಪನ ಯಾವುದು?
- ಏರ್ ಕಂಪಾಸ್ (Air compass)
5. ದ್ರವದ ಸಾಪೇಕ್ಷ ಸಾಂದ್ರತೆಯನ್ನು ಅಳೆಯಲು ಬಳಸುವ ಮಾಪನ ಯಾವುದು?
- ಹೈಡ್ರೋಮೀಟರ್ (Hydrometer)
6. ವಾತಾವರಣದಲ್ಲಿ ಆರ್ದ್ರತೆಯನ್ನು ಅಳೆಯಲು ಬಳಸುವ ಮಾಪನ ಯಾವುದು?
- ಹೈಗ್ರೋಮೀಟರ್ (Hygrometer)
7. ಭೂಕಂಪದ ತೀವ್ರತೆಯನ್ನು ಅಳೆಯಲು ಬಳಸುವ ಮಾಪನ ಯಾವುದು?
- ಸೀಸ್ಮೋಗ್ರಾಫ್ (Seismograph)
8. ಉಬ್ಬರ ವಿಳಿತಗಳ ಪ್ರಮಾಣವನ್ನು ಅಳೆಯಲು ಬಳಸುವ ಮಾಪನ ಯಾವುದು?
- ಟೈಡ್‌ಗೇಜ್ (Tidegauge)
9. ಗಾಳಿಯ ವೇಗವನ್ನು ಅಳೆಯಲು ಬಳಸುವ ಮಾಪನ ಯಾವುದು?
- ಅನಿಮೋಮೀಟರ್ (Anemometer)
10. ಸಮಯ ಪ್ರಮಾಣಿಕರಿಸುವ ಸಾಧನ ಯಾವುದು?
- ಕ್ರೋನೋಮೀಟರ್ (Chronometer)
No comments:
Post a Comment
If you have any doubts please let me know