28 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th February 2023 Daily Top-10 General Knowledge Questions and Answers
28 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th February 2023 Daily Top-10 General Knowledge Questions and Answers
1. ವಿಷ್ಣುಪುರಾಣದಲ್ಲಿ ಭಾರತ ದೇಶವನ್ನು ಏನೆಂದು ಕರೆಯಲಾಗಿದೆ?
- ಭರತವರ್ಷ
2. ಮ್ಯಾಕ್ಸ್ ಮುಲ್ಲರ್ ಯಾವ ದೇಶದವನು?
- ಜರ್ಮನಿ
3. ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಹೆರೋಡಟಸ್
4. ಹೆರೋಡಟಸ್ ಬರೆದ ಗ್ರಂಥ ಯಾವುದು?
- ಪರ್ಷಿಯನ್ ವಾರ್ಸ್
5. ‘ಎಪಿಗ್ರಾಫಿಕಾ ಕರ್ನಾಟಕ’ ಪುಸ್ತಕವನ್ನು ಬರೆದವರು ಯಾರು?
- ಬಿ. ಎಲ್. ರೈಸ್ (ಕರ್ನಾಟಕದ ಶಾಸನಗಳ ಪಿತಾಮಹ)
6. ಭಾರತೀಯ ಸ್ವಾತಂತ್ರ್ಯೋತ್ತರ ಇತಿಹಾಸ ಅಧ್ಯಯನದ ಪಿತಾಮಹ ಯಾರು?
- ದಾಮೋದರ ಧರ್ಮಾನಂದ ಕೋಸಾಂಬಿ
7. ಋಗ್ವೇದಕ್ಕೆ ಸಂಬಂಧಿಸಿದ ಬ್ರಾಹ್ಮಣಕಗಳು ಯಾವವು?
- ಐತರೇಯ ಮತ್ತು ಕೌಶಿತತಿ
8. ‘ಮಿಳಿಂದ ಪಣ’ ಯಾವ ಅರಸನ ಕುರಿತು ತಿಳಿಸುತ್ತದೆ?
- ಗ್ರೀಕ್ ದೊರೆ ಮೆನಾಂಡರ್
9. ಪಾಣಿನಿ ಬರೆದ ಪ್ರಸಿದ್ಧ ಗ್ರಂಥ ಯಾವುದು?
- ಅಷ್ಟಾಧ್ಯಾಯ
10. ಮಹಾಭಾಷ್ಯದ ಕರ್ತೃ ಯಾರು?
- ಪತಂಜಲಿ
No comments:
Post a Comment
If you have any doubts please let me know