26 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th February 2023 Daily Top-10 General Knowledge Questions and Answers
26 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th February 2023 Daily Top-10 General Knowledge Questions and Answers
1. 1932 ರಲ್ಲಿ ಹರಿಜನ ಸೇವಾ ಸಂಘ ಸ್ಥಾಪಿಸಿದವರು ಯಾರು?
- ಮಹಾತ್ಮ ಗಾಂಧೀಜಿ
2. ಭಾರತದಿಂದ ಬರ್ಮಾವನ್ನು ಯಾವಾಗ ಪ್ರತ್ಯೇಕಿಸಲಾಯಿತು?
- 1935 ರಲ್ಲಿ
3. ಸುಭಾಷರು ' ಫಾರ್ವರ್ಡ್ ಬ್ಲಾಕ್ 'ನ್ನು ಯಾವಾಗ ಸ್ಥಾಪಿಸಿದರು?
- 1939
4. 1857ರ ದಂಗೆಯನ್ನು "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂದು ಕರೆದವರು ಯಾರು?
- ವಿ.ಡಿ. ಸಾವರ್ಕರ್
5. ಬ್ರಿಟಿಷರು ಭಾರತದಲ್ಲಿ ' ಹಿಂದೂ ವಿಧವಾ ವಿವಾಹ ಕಾಯ್ದೆ 'ಯನ್ನು ಯಾವಾಗ ಕಾನೂನುಬದ್ಧಗೊಳಿಸಿದರು?
- 1856ರಲ್ಲಿ
6. " ಜನರಲ್ ಸರ್ವಿಸ್ ಎನ್ ಲಿಸ್ಟ್ ಮೆಂಟ್ ಕಾಯ್ದೆ" ಹೊರಡಿಸಿದ ಬ್ರಿಟಿಷ್ ಅಧಿಕಾರಿ ಯಾರು?
- ಲಾರ್ಡ್ ಕ್ಯಾನಿಂಗ್
7. 1857ರ ದಂಗೆಯ ತತ್ ಕ್ಷಣ ಕಾರಣ ಯಾವುದು?
- "ಕೊಬ್ಬು ಸವರಿದ ತೋಟಾಗಳ ಪ್ರಕರಣ"
8. ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು 'ಬ್ಯಾರಕ್' ಪುರದಲ್ಲಿ ಯಾವಾಗ ಪ್ರಾರಂಭವಾಯಿತು?
- ಮಾರ್ಚ್ 29, 1857
9. 'ಮಂಗಲ್ ಪಾಂಡೆ' ನನ್ನು ಬ್ರಿಟೀಷರು ಯಾವಾಗ ಗಲ್ಲಿಗೆರಿಸಿದರು?
- ಏಪ್ರಿಲ್ 8, 1857
10. ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು 'ಮೀರತ್' ನಲ್ಲಿ ಯಾವಾಗ ಪ್ರಾರಂಭವಾಯಿತು?
- ಮೇ 10, 1857
No comments:
Post a Comment
If you have any doubts please let me know