25 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th February 2023 Daily Top-10 General Knowledge Questions and Answers
25 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th February 2023 Daily Top-10 General Knowledge Questions and Answers
1. 1856 ರಲ್ಲಿ ಲೋಕೋಪಯೋಗಿ ಇಲಾಖೆಯನ್ನು ಆರಂಭಿಸಿದವರು ಯಾರು?
- ಲಾರ್ಡ್ ಡಾಲ್ ಹೌಸಿ
2. ಆಧುನಿಕ ಭಾರತದ ನಿರ್ಮಾತೃ ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ಡಾಲ್ ಹೌಸಿ
3. ಐಸಿಎಸ್ ಪರೀಕ್ಷೆಯನ್ನು ಪಾಸು ಮಾಡಿದ ಪ್ರಥಮ ಭಾರತೀಯ ಯಾರು?
- ಸತ್ಯೇಂದ್ರನಾಥ ಟ್ಯಾಗೋರ್
4. ಸತ್ಯೇಂದ್ರನಾಥ ಟ್ಯಾಗೋರ್ ಅವರು ಐಸಿಎಸ್ ಪರೀಕ್ಷೆಯನ್ನು ಯಾವಾಗ ಪಾಸು ಮಾಡಿದರು?
- 1864ರಲ್ಲಿ
5. ಅಧಿಕಾರದ ಅವಧಿಯಲ್ಲಿ ಮರಣಹೊಂದಿದ ಪ್ರಥಮ ವೈಸರಾಯ್ ಯಾರು?
- ಲಾರ್ಡ್ ಮಯೋ
6. ವಿಕ್ಟೋರಿಯಾ ರಾಣಿಯನ್ನು ಸಂತೋಷ ಪಡಿಸಲು " ಕೈಸರ್-ಎ-ಹಿಂದ್ (ಭಾರತದ ಮಹಾರಾಜ)" ಎಂಬ ಬಿರುದನ್ನು ನೀಡಿದರು ಯಾರು?
- ಬ್ರಿಟನ್ ಪ್ರಧಾನಿ ಡಿಸ್ರೇಲಿ
7. 1904 ರಲ್ಲಿ ' ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು' ಸ್ಥಾಪಿಸಿದವರು ಯಾರು?
- ಲಾರ್ಡ್ ಕರ್ಜನ್
8. ಲಾರ್ಡ್ ಕರ್ಜನ್ ನನ್ನು ಯಾವ ಮೊಗಲ್ ದೊರೆಗೆ ಹೋಲಿಸಲಾಗಿದೆ?
- ಔರಂಗಜೇಬ್
9. 1928 ರಲ್ಲಿ ಭಗತ್ ಸಿಂಗ್ ನಿಂದ ಕೊಲೆಯಾದ ಬ್ರಿಟಿಷ್ ಅಧಿಕಾರಿ ಯಾರು?
- ಸ್ಯಾಂಡರ್ಸ್
10. "Discovery of India" ಕೃತಿಯ ಕರ್ತೃ ಯಾರು?
- ಜವಾಹರಲಾಲ್ ನೆಹರು
No comments:
Post a Comment
If you have any doubts please let me know