24 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th February 2023 Daily Top-10 General Knowledge Questions and Answers
24 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th February 2023 Daily Top-10 General Knowledge Questions and Answers
1. ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿಯನ್ನು ಯಾವಾಗ ಜಾರಿಗೆ ತರಲಾಯಿತು?
- ಕ್ರಿ.ಶ. 1765
2. ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿಯನ್ನು ಯಾವಾಗ ರದ್ದು ಮಾಡಲಾಯಿತು?
- ಕ್ರಿ.ಶ. 1772
3. ಕೊಲ್ಕತ್ತಾ ಸುಪ್ರೀಂಕೋರ್ಟ್ ನ ಪ್ರಥಮ ನ್ಯಾಯಾಧೀಶ ಯಾರು?
- ಸರ್ ಎಲಿಜಾ ಇಂಫೆ
4. "ರಾಯಲ್ ಏಷಿಯಾಟಿಕ್ ಸೊಸೈಟಿ" ಯನ್ನು ಯಾವಾಗ ಸ್ಥಾಪಿಸಲಾಯಿತು?
- ಕ್ರಿ.ಶ. 1784
5. ತನ್ನನ್ನು ತಾನು 'ಬಂಗಾಳದ ಹುಲಿ' ಎಂದು ಕರೆದುಕೊಂಡ ಬ್ರಿಟಿಷ್ ಅಧಿಕಾರಿ ಯಾರು?
- ಲಾರ್ಡ್ ವೆಲ್ಲೆಸ್ಲಿ
6. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ವೆಲ್ಲೆಸ್ಲಿ
7. ' ಭಾರತದ ಸುಧಾರಣಾ ಗವರ್ನರ್ ಜನರಲ್' ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ವಿಲಿಯಂ ಬೆಂಟಿಕ್
8. ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಪ್ರಥಮ ಬಾರಿಗೆ ಉಗಿಯಂತ್ರದ ಹಡಗನ್ನು ಯಾವಾಗ ಪರಿಚಯಿಸಿದರು?
- 1935ರಲ್ಲಿ
9. 'ಭಾರತೀಯ ಪತ್ರಿಕೆಗಳ ವಿಮೋಚಕ' ಎಂದು ಯಾರನ್ನು ಕರೆಯುತ್ತಾರೆ?
- ಚಾರ್ಲ್ಸ್ ಮೆಟ್ಕಾಫ್
10. 'ಭಾನುವಾರವನ್ನು ರಾಜಾ ದಿನ' ಎಂದು ಘೋಷಿಸಿದವರು ಯಾರು?
- 1ನೇ ಲಾರ್ಡ್ ಹಾರ್ಡಿಂಜ್
No comments:
Post a Comment
If you have any doubts please let me know