23 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd February 2023 Daily Top-10 General Knowledge Questions and Answers
23 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd February 2023 Daily Top-10 General Knowledge Questions and Answers
1. ತೂಗಿಬಿಟ್ಟ ದಂಡಕಾಂತ ಮತ್ತು ಸೂಜಿಕಾಂತ ಉತ್ತರ - ದಕ್ಷಿಣ ದಿಕ್ಕಿನಲ್ಲಿ ನಿಲ್ಲಲು ಕಾರಣ ತಿಳಿಸಿದ ವಿಜ್ಞಾನಿ ಯಾರು?
- ವಿಲಿಯಂ ಗಿಲ್ಬರ್ಟ್
2. ಉಷ್ಣದ ಅಂತರರಾಷ್ಟ್ರೀಯ ಏಕಮಾನ ಯಾವುದು?
- ಜೂಲ್/ಜೌಲ್ (J)
3. ತಾಪದ ಅಂತರರಾಷ್ಟ್ರೀಯ ಏಕಮಾನ ಯಾವುದು?
- ಕೆಲ್ವಿನ್ (K)
4. ಮೊಟ್ಟ ಮೊದಲ ಬಾರಿಗೆ ತಾಪಮಾಪಕವನ್ನು ರಚಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
- ಗೆಲಿಲಿಯೋ
5. ಒಂದು ಗ್ರಾಂ ನೀರಿನ ತಾಪವನ್ನು 1°C ನಷ್ಟು ಏರಿಸಲು ಬೇಕಾಗುವ ಉಷ್ಣಕ್ಕೆ ಏನೆನ್ನುತ್ತಾರೆ?
- 1 ಕ್ಯಾಲೋರಿ
6. ಪ್ರಪ್ರಥಮ ವ್ಯಾವಹಾರಿಕವಾಗಿ ಉಷ್ಣ ಎಂಜಿನನ್ನು ( ಹಬೆ ಎಂಜಿನ್) ಬಳಕೆಗೆ ತಂದವರು ಯಾರು?
- ಥಾಮಸ್ ಸಾವೇರಿ
7. ಡೀಸೆಲ್ ಎಂಜಿನ್ ನ್ನು ಆವಿಷ್ಕಾರಗೊಳಿಸಿದರು ಯಾರು?
- ರುಡಾಲ್ಫ್ ಡೀಸೆಲ್ (ಜರ್ಮನಿ)
8. ಕೈಗಾರಿಕಾ ಕ್ರಾಂತಿಗೆ ಕಾರಣವಾದ ವ್ಯಕ್ತಿ ಯಾರು?
- ಜೇಮ್ಸ್ ವ್ಯಾಟ್
9. ಸಾಮರ್ಥ್ಯದ ಏಕಮಾನ ಯಾವುದು?
- ವ್ಯಾಟ್
10. ಶಬ್ದದ ತೀವ್ರತೆ ಅಳೆಯಲು ಬಳಸುವ ಉಪಕರಣ ಯಾವುದು?
- ಆಡಿಯೋಮೀಟರ್
No comments:
Post a Comment
If you have any doubts please let me know