21 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st February 2023 Daily Top-10 General Knowledge Questions and Answers
21 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st February 2023 Daily Top-10 General Knowledge Questions and Answers
1. ಶಿಲಾಗೋಳದಲ್ಲಿ ಅತ್ಯಧಿಕವಾಗಿರುವ ಧಾತು ಯಾವುದು?
- ಆಮ್ಲಜನಕ
2. ಶಿಲಾಗೋಳದಲ್ಲಿ ಅತ್ಯಧಿಕವಾಗಿರುವ ಅಲೋಹ ಯಾವುದು?
- ಸಿಲಿಕಾನ್
3. ಜಿಯೋಲೈಟ್ ನ್ನು ಎಲ್ಲಿ ಉಪಯೋಗಿಸುತ್ತಾರೆ?
- ನೀರನ್ನು ಮೆದುಗೊಳಿಸಲು
4. ಭೂಮಿಯಲ್ಲಿ ಅತ್ಯಧಿಕವಾಗಿರುವ ಧಾತು ಯಾವುದು?
- ಕಬ್ಬಿಣ
5. ಭೂಕಂಪದ ಮೂರು ಅಲೆಗಳು ಸಂಚರಿಸುವ ವಲಯ ಯಾವುದು?
- ಶಿಲಾಗೋಳ
6. ಭೂ ಆಂತರಿಕ ವಲಯಗಳಲ್ಲಿ ಅಧಿಕವಾಗಿ ವ್ಯಾಪಿಸಿರುವ ವಲಯ ಯಾವುದು?
- ಕೇಂದ್ರ ಗೋಳ (3478 ಕಿ.ಮೀ)
7. ಸಿಯಾಲ್ ಮತ್ತು ಸೀಮಾ ವಲಯವನ್ನು ಬೇರ್ಪಡಿಸುವ ಸೀಮಾ ವಲಯಕ್ಕೆ ಏನೆಂದು ಕರೆಯುತ್ತಾರೆ?
- ಕೊನಾರ್ಡ್ ಸೀಮಾ ವಲಯ
8. ಶಿಲಾಗೋಳ ಮತ್ತು ಮಿಶ್ರ ಗೋಳನ್ನು ಬೇರ್ಪಡಿಸುವ ರೇಖೆಗೆ ಏನೆಂದು ಕರೆಯುತ್ತಾರೆ?
- ಮೊಹೋರೇಖೆ
9. ಮಿಶ್ರಗೋಳ ಮತ್ತು ಕೇಂದ್ರಗೋಳನ್ನು ಬೇರ್ಪಡಿಸುವ ವಲಯಕ್ಕೆ ಏನೆಂದು ಕರೆಯುತ್ತಾರೆ?
- ಗುಟೇನ್ ಬರ್ಗ್ ಸೀಮಾ ವಲಯ
10. ಕೇಂದ್ರಗೋಳನ್ನು ಎರಡು ವಲಯಗಳಾಗಿ ವಿಂಗಡಿಸುವಂತ ರೇಖೆಗೆ ಏನೆಂದು ಕರೆಯುತ್ತಾರೆ?
- ಲೇಹ್ಮಾನ್ ರೇಖೆ
No comments:
Post a Comment
If you have any doubts please let me know