19 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th February 2023 Daily Top-10 General Knowledge Questions and Answers
19 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th February 2023 Daily Top-10 General Knowledge Questions and Answers
1. 1835 ರಲ್ಲಿ ಪ್ರಪ್ರಥಮ ಭಾರತೀಯ ಕಲ್ಕತ್ತ ಮೆಡಿಕಲ್ ಕಾಲೇಜನ್ನು ಯಾರು ಸ್ಥಾಪಿಸಿದವರು ?
- ವಿಲಿಯಂ ಬೆಂಟಿಕ್
2. "ಭಾರತದ ಇಂಗ್ಲಿಷ್ ಶಿಕ್ಷಣದ ಪಿತಾಮಹ ಯಾರು?
- ಥಾಮಸ್ ಮೆಕಾಲೆ
3. " ಹಿಸ್ಟರಿ ಆಫ್ ಇಂಗ್ಲೆಂಡ್", " ಇಂಡಿಯನ್ ಪೀನಲ್ ಕೋಡ್" ಇವು ಯಾರ ಕೃತಿಗಳಾಗಿವೆ?
- ಥಾಮಸ್ ಮೆಕಾಲೆ
4. ಥಾಮಸ್ ಮೆಕಾಲೆ ವರದಿಯನ್ನು ವಿಲಿಯಂ ಬೆಂಟಿಕ್ ನು ಯಾವಾಗ ಒಪ್ಪಿಗೆ ನೀಡಿ ಕಾನೂನು ಮಾಡಿದನು?
- ಮಾರ್ಚ್ 7, 1835
5. ಭಾರತದ ಆಧುನಿಕ ಶೈಕ್ಷಣಿಕ ವ್ಯವಸ್ಥೆಯ ಜನಕ ಎಂದು ಯಾರುನ್ನು ಕರೆಯುತ್ತಾರೆ?
- ಚಾರ್ಲ್ಸ್ ವುಡ್
6. ಚಾರ್ಲ್ಸ್ ವುಡ್ ನ ವರದಿ ಒಪ್ಪಿ 1855 ರಲ್ಲಿ " ಸಾರ್ವಜನಿಕ ಶಿಕ್ಷಣ ಇಲಾಖೆ" ಯನ್ನು ಸ್ಥಾಪಿಸಿದವರು ಯಾರು?
- ಲಾರ್ಡ್ ಡಾಲ್ ಹೌಸಿ
7. ಭಾರತದಲ್ಲಿ ಸ್ಥಾಪನೆಯಾದ ಪ್ರಥಮ ವಿಶ್ವವಿದ್ಯಾನಿಲಯ ಯಾವುದು?
- ಕಲ್ಕತ್ತ ವಿಶ್ವವಿದ್ಯಾನಿಲಯ (1857)
8. ಭಾರತೀಯ ಶೈಕ್ಷಣಿಕ ಆಯೋಗ ( ಹಂಟರ್ ಆಯೋಗ) ಯಾವಾಗ ಜಾರಿಗೆ ಬಂತು?
- 1882-83
9. ಭಾರತೀಯ ವಿಶ್ವವಿದ್ಯಾನಿಲಯಗಳ ಆಯೋಗ ಯಾವಾಗ ಜಾರಿಗೆ ಬಂತು?
- 1902
10. 1904 ರಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಕಾಯ್ದೆಯನ್ನು ಜಾರಿಗೆ ತಂದವರು ಯಾರು?
- ಲಾರ್ಡ್ ಕರ್ಜನ್
No comments:
Post a Comment
If you have any doubts please let me know