18 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th February 2023 Daily Top-10 General Knowledge Questions and Answers
18 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th February 2023 Daily Top-10 General Knowledge Questions and Answers
1. ರಾಷ್ಟ್ರ ಲಾಂಛನವನ್ನು ಯಾವಾಗ ಅಂಗಿಕರಿಸಲಾಯಿತು?
- 26 ಜನವರಿ 1950
2. ಎಷ್ಟನೇ ತಿದ್ದುಪಡಿಯ ಮೂಲಕ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಲಾಯಿತು?
- 1989 ರಲ್ಲಿ 61ನೇ ತಿದ್ದುಪಡಿ
3. ಯಾವ ತಿದ್ದುಪಡಿಯ ಕಾಯ್ದೆಯ ಮೂಲಕ 'ಜಾತ್ಯತೀತತೆ' ಎಂಬ ಪದವನ್ನು ಸಂವಿಧಾನಕ್ಕೆ ಸೇರಿಸಲಾಯಿತು ?
- 1976 ರಲ್ಲಿ 42ನೇ ತಿದ್ದುಪಡಿ
4. 'ವಿದೇಶಿ ಆಕ್ರಮಣ, ಸಶಸ್ತ್ರ ಬಂಡಾಯ, ಯುದ್ಧ' ಈ ಕಾರಣಗಳಿಂದ ರಾಷ್ಟ್ರೀಯ ಭದ್ರತೆಗೆ ಗಂಡಾಂತರ ಒದಗಬಹುದೆಂದು ಭಾವಿಸಿದ್ದಲ್ಲಿ ಯಾವ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ?
- ರಾಷ್ಟ್ರೀಯ ತುರ್ತುಪರಿಸ್ಥಿತಿ
5. ಯಾವ ತಿದ್ದುಪಡಿಯ ಕಾಯ್ದೆಯ ಮೂಲಕ ಹೊಸ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು?
- 73ನೇ ತಿದ್ದುಪಡಿ ಕಾಯ್ದೆ (1993ರಲ್ಲಿ)
6. ರಾಷ್ಟ್ರದಾದ್ಯಂತ ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
- ನವೆಂಬರ್ 26
7. ಮೊದಲ ಬಾರಿಗೆ ಸಂವಿಧಾನ ದಿನವನ್ನು ಆಚರಿಸಿದ್ದು ಯಾವಾಗ?
- 2015 ನವೆಂಬರ್ 26
8. ಯಾರ ಸ್ಮರಣಾರ್ಥವಾಗಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ?
- ಸಂವಿಧಾನ ಶಿಲ್ಪಿ, ವಿಶ್ವ ರತ್ನ ಡಾ. ಬಿ. ಆರ್. ಅಂಬೇಡ್ಕರ್ (125ನೇ ಜನ್ಮದಿನಾಚರಣೆಯಿಂದ ಪ್ರಾರಂಭ)
9. 125 ನೇ ವರ್ಷದ ಜಯಂತಿಯನ್ನು ವಿಶ್ವಸಂಸ್ಥೆಯಲ್ಲಿ ' ವಿಶ್ವಜ್ಞಾನದ ದಿನ' (World Knowledge Day) ವನ್ನಾಗಿ ಯಾರ ಜಯಂತಿಯನ್ನು ಆಚರಿಸಲಾಯಿತು?
- ಡಾ. ಬಿ. ಆರ್. ಅಂಬೇಡ್ಕರ್
10. ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ವನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ಫ್ರೆಂಚ್ ಸಂವಿಧಾನ
No comments:
Post a Comment
If you have any doubts please let me know