17 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th February 2023 Daily Top-10 General Knowledge Questions and Answers
17 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th February 2023 Daily Top-10 General Knowledge Questions and Answers
1. ಕ್ರಿ.ಶ. 1793 ರಲ್ಲಿ ಕಾರ್ನವಾಲೀಸ್ ನು ಯಾವ ಪ್ರಾಂತ್ಯಗಳಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು?
- ಬಂಗಾಳ, ಬಿಹಾರ್ ಮತ್ತು ಒರಿಸ್ಸಾ
2. ಬ್ರಿಟಿಷರ ಕಾಲದಲ್ಲಿ " ದಶ ವಾರ್ಷಿಕ ಭೂ ಕಂದಾಯ ವ್ಯವಸ್ಥೆ" ಯಾವ ಪದ್ಧತಿಯ ಲಕ್ಷಣವಾಗಿದೆ?
- ಖಾಯಂ ಜಮೀನ್ದಾರಿ ಪದ್ಧತಿ
3. ಥಾಮಸ್ ಮನ್ರೋ ಮತ್ತು ಅಲೆಕ್ಸಾಂಡರ್ ರೀಡ್ "ರೈತವಾರಿ" ಭೂ ಕಂದಾಯ ಪದ್ಧತಿಯನ್ನು ಯಾವಾಗ ಜಾರಿಗೆ ತಂದರು?
- ಕ್ರಿ.ಶ.1820
4. ಥಾಮಸ್ ಮನ್ರೋ ರೈತವಾರಿ ಪದ್ದತಿಯನ್ನು ಮೊದಲ ಬಾರಿಗೆ ಯಾವ ಜಿಲ್ಲೆಯಲ್ಲಿ ಜಾರಿಗೆ ತಂದನು?
- ಮದ್ರಾಸ್ (ತಮಿಳುನಾಡು)ನ ಸೇಲಂ ಜಿಲ್ಲೆ
5. ಮಹಲ್ವಾರಿ ಪದ್ಧತಿಯನ್ನು ಯಾರು ಯಾವಾಗ ರೂಪಿಸಿದರು?
- ಹಾಲ್ಟ್ ಮೆಕೆಂಜಿರವರು 1822ರಲ್ಲಿ
6. " ಒಂದು ಗ್ರಾಮದ ಸಮುದಾಯ ಅಥವಾ ರೈತ ಹಿಡುವಳಿಗಳ ಸಮುದಾಯ ಸಾಮೂಹಿಕ ಹೊಣೆಗಾರಿಕೆಯಿಂದ ಬ್ರಿಟಿಷರಿಗೆ ಕಂದಾಯ ಸಲ್ಲಿಸುತ್ತಿದ್ದ ಪದ್ಧತಿಯನ್ನು" ಏನೆಂದು ಕರೆಯುತ್ತಾರೆ?
- ಮಹಲ್ವಾರಿ ಪದ್ಧತಿ
7. ಪ್ರಪ್ರಥಮ ಬಾರಿಗೆ 1781 ರಲ್ಲಿ ಕಲ್ಕತ್ತದಲ್ಲಿ ಮದರಸವನ್ನು ಸ್ಥಾಪಿಸಿದವರು ಯಾರು?
- ಲಾರ್ಡ್ ವಾರನ್ ಹೇಸ್ಟಿಂಗ್
8. ಸರ್ ವಿಲಿಯಂ ಜೋನ್ಸ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ನ್ನು ಯಾವಾಗ ಸ್ಥಾಪಿಸಲಾಯಿತು?
- 1784
9. ಲಾರ್ಡ್ ವೆಲ್ಲೆಸ್ಲಿ ಕಂಪನಿ ನೌಕರರ ತರಬೇತಿಗಾಗಿ ಕೊಲ್ಕತ್ತದಲ್ಲಿ " ಪೋರ್ಟ್ ವಿಲಿಯಂ ಕಾಲೇಜು"ನ್ನು ಯಾವಾಗ ಸ್ಥಾಪಿಸಿದನು?
- 1802
10. ರಾಜಾರಾಂ ಮೋಹನ್ ರಾಯ್ ಅವರು 'ಕಲ್ಕತ್ತ ಹಿಂದೂ ಕಾಲೇಜ'ನ್ನು ಯಾವಾಗ ಸ್ಥಾಪಿಸಿದವರು ?
- 1817
No comments:
Post a Comment
If you have any doubts please let me know