14 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th February 2023 Daily Top-10 General Knowledge Questions and Answers
14 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th February 2023 Daily Top-10 General Knowledge Questions and Answers
1. "The Navigater" (ಸಮುದ್ರ ಸಂಚಾರ ಮಾಡಿ ಸಂಶೋಧನೆ ಮಾಡುವವ) ಎಂದು ಯಾರನ್ನು ಕರೆಯುತ್ತಾರೆ?
- 1ನೇ ಹೆನ್ರಿ (ಪೋರ್ಚುಗಲ್ ಅರಸ)
2. ಆಫ್ರಿಕಾದ ದಕ್ಷಿಣದ ತುದಿಯನ್ನು ಭಾರ್ಥಲೊಮಿಯೋ ಡಯಾಸ್ ಏನೆಂದು ಹೆಸರಿಸಿದನು?
- ಬಿರುಗಾಳಿಯ ಭೂಶಿಖರ
3. ಆಫ್ರಿಕಾದ ದಕ್ಷಿಣದ ಭೂಶಿರವನ್ನು "Cape of Good Hope "(ಆಶಾಜನಕ ಭೂಶಿರ) ಎಂದು ಕರೆದವರು ಯಾರು ?
- 2ನೇ ಜಾನ್
4. ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯಲು ಭಾರ್ಥಲೊಮಿಯೋ ಡಯಾಸ್ ನನ್ನು ನೇಮಕ ಮಾಡಿದ್ದು ಯಾರು?
- 1ನೇ ಜಾನ್ (1486-87ರಲ್ಲಿ)
5. ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯಲು ಕ್ರಿ.ಶ.1497ರಲ್ಲಿ ವಾಸ್ಕೋಡಿ-ಗಾಮನನ್ನು ನೇಮಕ ಮಾಡಿದ ಪೋರ್ಚುಗಲ್ ಅರಸ ಯಾರು?
- ಇಮ್ಯಾನುವೆಲ್
6. ಭಾರತಕ್ಕೆ ಬಂದ ಮೊಟ್ಟ ಮೊದಲ ಡಚ್ಚ್ ವ್ಯಕ್ತಿ ಯಾರು?
- ಕಾರ್ಲೆಲಿಯಸ್ ಹೌಟಮನ್ (1595)
7. ಭಾರತದಲ್ಲಿ ಡಚ್ಚರು ತಮ್ಮ ಪ್ರಥಮ ವ್ಯಾಪಾರ ಕೋಟೆಯನ್ನು ಎಲ್ಲಿ ಆರಂಭಿಸಿದರು?
- ಮಚಲಿಪಟ್ಟಣ (1605ರಲ್ಲಿ)
8. ಡಚ್ಚರು ಬ್ರಿಟಿಷರೊಂದಿಗೆ ಯಾವ ಕದನದಲ್ಲಿ ಸೋತು ನಿರ್ಗಮಿಸಿದರು?
- ಬಿದ್ರಾ ಕದನ (1759ರಲ್ಲಿ)
9. ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಮೊಟ್ಟ ಮೊದಲ ಇಂಗ್ಲಿಷ್ ವ್ಯಕ್ತಿ ಯಾರು?
- ಜಾನ್ ಮಿಡ್ಡನ್ ಹಾಲ್ (1599 ರಲ್ಲಿ)
10. ಕ್ರಿ.ಶ.1609 ರಲ್ಲಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರೀಟಿಷ್ ರಾಯಭಾರಿ ಯಾರು?
- ಕ್ಯಾಪ್ಟನ್ ವಿಲಿಯಮ್ ಹಾಕಿನ್ಸ್
No comments:
Post a Comment
If you have any doubts please let me know