12 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th February 2023 Daily Top-10 General Knowledge Questions and Answers
12 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th February 2023 Daily Top-10 General Knowledge Questions and Answers
1. ಭಾರತದ ಮೊದಲನೇ ತಲೆಮಾರಿನ ರಾಕೇಟ್ ಯಾವುದು?
- ಎಸ್ ಎಲ್ ವಿ-3
2. ಇಸ್ರೋದ ' ವರ್ಕ್ ಹಾರ್ಸ್ '(ಗೆಲ್ಲುವ ಕುದುರೆ) ಎಂದು ಯಾವ ರಾಕೇಟ್ ನ್ನು ಕರೆಯುತ್ತಾರೆ?
- ಪಿಎಸ್ ಎಲ್ ವಿ (Polar Satellite Launch Vehicle)
3. 'ಪಿಎಸ್ ಎಲ್ ವಿ' ಭಾರತದ ಎಷ್ಟನೆಯ ತಲೆಮಾರಿನ ಉಡ್ಡಯನ ವಾಹನವಾಗಿದೆ?
- ಮೂರನೇ ತಲೆಮಾರು
4. ಉಷ್ಣತೆ (Temperature)ಯ ಏಕಮಾನ ಯಾವುದು?
- ಕೆಲ್ವಿನ್ (K)
5. ಒತ್ತಡ (Pressure) ದ ಏಕಮಾನ ಯಾವುದು?
- ಪಾಸ್ಕಲ್ (Pa)
6. ರಾಶಿ (Mass)ಯ ಏಕಮಾನ ಯಾವುದು?
- ಕಿಲೋಗ್ರಾಂ (Kg)
7. ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುವ ಉಪಕರಣ ಯಾವುದು?
- ಗ್ಯಾಲ್ವನೋ ಮೀಟರ್
8. ಎತ್ತರವನ್ನು ಅಳೆಯಲು ಬಳಸುವ ಉಪಕರಣ ಯಾವುದು?
- ಅಲ್ಟಿಮೀಟರ್
9. ಸಮುದ್ರದ ಆಳ ಕಂಡು ಹಿಡಿಯಲು ಬಳಸುವ ಉಪಕರಣ ಯಾವುದು?
- ಪ್ಯಾಥೋಮೀಟರ್
10. ವಿದ್ಯುತ್ ಅಳೆಯಲು ಬಳಸುವ ಉಪಕರಣ ಯಾವುದು?
- ಎಲೆಕ್ಟ್ರೋ ಮೀಟರ್ / ಅಮ್ಮೀಟರ್
No comments:
Post a Comment
If you have any doubts please let me know