11 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th February 2023 Daily Top-10 General Knowledge Questions and Answers
11 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th February 2023 Daily Top-10 General Knowledge Questions and Answers
1. ಗಾಂಧಿ - ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
- 1931ರಲ್ಲಿ
2. ಲಕ್ನೋದಲ್ಲಿ ಸಮಾವೇಶಗೊಂಡ ಸರ್ವಪಕ್ಷ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಯಾರು?
- ಮೋತಿಲಾಲ್ ನೆಹರೂ
3. ಗಾಂಧೀಜಿ ಅವರು ಯಾವ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ್ದರು?
- ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ
4. ಯಾವ ದುಂಡು ಮೇಜಿನ ಪರಿಷತ್ತಿನಲ್ಲಿ ಐಎನ್ ಸಿ ( ಭಾರತ ರಾಷ್ಟ್ರೀಯ ಕಾಂಗ್ರೆಸ್) ಭಾಗವಹಿಸಿರಲಿಲ್ಲ?
- ಒಂದು ಮತ್ತು ಮೂರನೆಯ ದುಂಡು ಮೇಜಿನ ಪರಿಷತ್ತಿನಲ್ಲಿ
5. ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯನ್ನು ಯಾವಾಗ ಪ್ರಾರಂಭಿಸಲಾಯಿತು?
- 1920ರಲ್ಲಿ
6. ಯಾವ ಕಾಯ್ದೆಯನ್ನು ಭಾರತ ಸಂವಿಧಾನದ 'ನೀಲಿ ನಕಾಶೆ ' ಎಂದು ಕರೆಯಲಾಗಿದೆ?
- ಭಾರತ ಸರ್ಕಾರ ಕಾಯ್ದೆ 1935
7. ಭಾರತದಲ್ಲಿ ಪ್ರಥಮ ಬಾರಿಗೆ ಒಕ್ಕೂಟ ನ್ಯಾಯಾಲಯವನ್ನು ಎಲ್ಲಿ ಮತ್ತು ಯಾವಾಗ ಸ್ಥಾಪಿಸಲಾಯಿತು?
- ದೆಹಲಿಯಲ್ಲಿ 1858ರಲ್ಲಿ
8. 1940 ರ ಆಗಸ್ಟ್ ಕೊಡುಗೆ ನೀಡಿದ ವೈಸರಾಯ್ ಯಾರು?
- ಲಾರ್ಡ್ ಲಿಲಿಂತ್ಸೋ
9. ಕ್ರಿಪ್ಸ್ ಆಯೋಗ ಯಾವಾಗ ಜಾರಿಗೆ ಬಂತು?
- ಮಾರ್ಚ್ 22, 1942
10. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರಿಗೆ ಪ್ರಮಾಣ ವಚನ ಬೋಧಿಸಿದರು ಯಾರು?
- ಲಾರ್ಡ್ ಮೌಂಟ್ ಬ್ಯಾಟನ್
No comments:
Post a Comment
If you have any doubts please let me know