10 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th February 2023 Daily Top-10 General Knowledge Questions and Answers
10 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th February 2023 Daily Top-10 General Knowledge Questions and Answers
1. ಭೂಮಿಯ ಉಗಮದ ಕುರಿತು ವೈಜ್ಞಾನಿಕ ದೃಷ್ಟಿಯಿಂದ ಪ್ರತಿಪಾದಿಸಲ್ಪಟ್ಟಿರುವ ಪ್ರಥಮ ಸಿದ್ಧಾಂತ ಯಾವುದು?
- ಜ್ಯೋತಿರ್ಮೇಘ ಸಿದ್ಧಾಂತ
2. ಜ್ಯೋತಿರ್ಮೇಘ ಸಿದ್ಧಾಂತವನ್ನು ಮಂಡಿಸಿದರು ಯಾರು?
- ಇಮ್ಯಾನ್ಯುಯಲ್ ಕ್ಯಾಂಟ್
3. ಸೌರಮಂಡಲದಲ್ಲಿ ಅತ್ಯಂತ ದೊಡ್ಡದಾದ ಉಪಗ್ರಹ ಯಾವುದು?
- ಗ್ಯಾನಿಮೇಡ್
4. ಸೌರಮಂಡಲದಲ್ಲಿ ಅತ್ಯಂತ ಉಷ್ಣವಾದ ಮತ್ತು ಜೀವಂತ ಜ್ವಾಲಾಮುಖಿಗಳನ್ನು ಹೊಂದಿರುವ ಉಪಗ್ರಹ ಯಾವುದು?
- ಐಯೋ
5. ಸೌರಮಂಡಲದಲ್ಲಿ ಹೆಚ್ಚು ಗುರುತ್ವ ಬಲವನ್ನು ಹೊಂದಿರುವ ಗ್ರಹ ಯಾವುದು?
- ಗುರುಗ್ರಹ (Jupiter)
6. ಸೌರಮಂಡಲದಲ್ಲಿ 2ನೇ ದೊಡ್ಡದಾದ ಗ್ರಹ ಯಾವುದು?
- ಶನಿಗ್ರಹ (Saturn)
7. ಚೌಹಾಣರ ಆಡಳಿತ ಕೇಂದ್ರ ಯಾವುದು?
- ಅಜ್ಮಿರ್
8. ವಾಯುಮಂಡಲವನ್ನು ಹೊಂದಿರುವಂತ ಏಕೈಕ ಉಪಗ್ರಹ ಯಾವುದು?
- ಟೈಟಾನ್
9. 'ಟೈಟಾನಿಯಾ ಮತ್ತು ಓರಿಯಾ' ಯಾವ ಗ್ರಹದ ಪ್ರಮುಖ ಉಪಗ್ರಹಗಳಾಗಿವೆ?
- ಯುರೇನಸ್
10. ಅತಿ ಹೆಚ್ಚು ಪರಿಭ್ರಮಣ ಅವಧಿಯನ್ನು ಹೊಂದಿರುವ ಗ್ರಹ ಯಾವುದು?
- ನೆಪ್ಚೂನ್
No comments:
Post a Comment
If you have any doubts please let me know