09 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th February 2023 Daily Top-10 General Knowledge Questions and Answers
09 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th February 2023 Daily Top-10 General Knowledge Questions and Answers
1. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರು?
- ಲಾರ್ಡ್ ವಾರನ್ ಹೇಸ್ಟಿಂಗ್
2. ಭಾರತದ ಮೊದಲ ಗವರ್ನರ್ ಜನರಲ್ ಯಾರು ?
- ಲಾರ್ಡ್ ವಿಲಿಯಂ ಬೆಂಟಿಕ್
3. ಯಾವ ಕಾಯ್ದೆಯ ಮೂಲಕ ಬಂಗಾಳದ ಗವರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ನನ್ನಾಗಿ ಮಾಡಲಾಯಿತು?
- ಚಾರ್ಟರ್ ಕಾಯ್ದೆ 1833
4. ಯಾವ ಕಾಯ್ದೆಯಿಂದ ಭಾರತದಲ್ಲಿ ಸಂಸದೀಯ ಪದ್ಧತಿ ಪ್ರಾರಂಭವಾಯಿತು?
- ಚಾರ್ಟರ್ ಕಾಯ್ದೆ 1853
5. ಭಾರತದ ಮೊದಲ ವೈಸರಾಯ್ ಯಾರು?
- ಲಾರ್ಡ್ ಕ್ಯಾನಿಂಗ್
6. ಯಾವ ಕಾಯ್ದೆಯ ಮೂಲಕ ಭಾರತದ ಗವರ್ನರ್ ಜನರಲ್ ಎಂಬ ಪದ ನಾಮವನ್ನು ಭಾರತದ ವೈಸರಾಯ್ ಎಂದು ಬದಲಾಯಿಸಲಾಯಿತು?
- ಭಾರತ ಸರ್ಕಾರ ಕಾಯ್ದೆ 1858
7. ದ್ವಿ-ಸರ್ಕಾರ ಪದ್ಧತಿಯನ್ನು ಯಾವ ಕಾಯ್ದೆಯ ಮೂಲಕ ಅಂತ್ಯಗೊಳಿಸಲಾಯಿತು?
- ಭಾರತ ಸರ್ಕಾರ ಕಾಯ್ದೆ 1858
8. ಕೋಮು ಮತದಾರ ವರ್ಗ (Communal Electorate)ದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ಮಿಂಟೋ
9. ಕೇಂದ್ರ ಲೋಕಸೇವಾ ಆಯೋಗ ಯಾವಾಗ ಸ್ಥಾಪಿಸಲಾಯಿತು?
- 1926
10. ಸೈಮನ್ ಆಯೋಗ ಯಾವಾಗ ನೇಮಿಸಲಾಯಿತು?
- 1927
No comments:
Post a Comment
If you have any doubts please let me know