ಏಷ್ಯಾ ಖಂಡದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ Complete Details of Asia Continent in Kannada
👉 ಏಷ್ಯಾ ಖಂಡದಲ್ಲಿ ಒಟ್ಟು 48 ದೇಶಗಳಿವೆ.
👉 ಇದು ಪ್ರಪಂಚದಲ್ಲಿ ಅತಿ ದೊಡ್ಡ ಖಂಡವಾಗಿದೆ.
👉 ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡವಾಗಿದೆ.
👉 ಕ್ಯಾಸ್ಪಿಯನ್ ಸಮುದ್ರವು ಇರಾನ್ ದೇಶದಲ್ಲಿದೆ.
👉 ಪ್ರಪಂಚದ ಅತ್ಯಂತ ಆಳವಾದ ಸರೋವರ ಬೈಕಲ್ ಸರೋವರ ಏಷ್ಯಾದಲ್ಲಿರುವ ರಷ್ಯಾ ದೇಶದಲ್ಲಿದೆ.
👉 ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ. ಇದು ಮಂಗೋಲಿಯ ಮತ್ತು ಚೀನಾ ದೇಶದಲ್ಲಿದೆ.
👉 ಏಷ್ಯಾದ ಅತಿ ದೊಡ್ಡ ನದಿ ಯಾಂಗ್ ಟ್ಜೆ
👉 ಚೀನಾದ ಕಣ್ಣೀರಿನ ನದಿ ಹುಯಾಂಗ್ ಹೋ ನದಿ
👉 ಏಷ್ಯಾದ ಅತಿ ಎತ್ತರದ ಅಣೆಕಟ್ಟು ತೆಹರಿ ಅಣೆಕಟ್ಟು.
👉 ತೆಹರಿ ಅಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.
👉 ಅತಿ ಉದ್ದವಾದ ಅಣೆಕಟ್ಟು ಹಿರಾಕುಡ್ ಅಣೆಕಟ್ಟು
👉 ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನಸಮುದ್ರ.
ಏಷ್ಯಾ ಖಂಡದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
👉 ಏಷ್ಯಾ ಖಂಡದಲ್ಲಿ ಕಾರಾಕೋರಂ ಪರ್ವತಗಳು ಕಂಡುಬರುತ್ತವೆ.
👉 ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಮೌಂಟ್ ಎವರೆಸ್ಟ್ ಆಗಿದೆ.
👉 ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಮೃತ ಸಮುದ್ರವಾಗಿದೆ
👉 ಮೃತ ಸಮುದ್ರವು ಜೋರ್ಡಾನ್ ದೇಶದಲ್ಲಿದೆ.
👉 ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್.
👉 ಮೌಂಟ್ ಎವರೆಸ್ಟ್ ಶಿಖರವು 8848.86 ಮೀಟರ್ ಎತ್ತರವಿದೆ.
👉 ಮೌಂಟ್ ಎವರೆಸ್ಟ್ ಶಿಖರವು ನೇಪಾಳ ಮತ್ತು ಟಿಬೆಟ್ ದೇಶಗಳ ನಡುವೆ ಇದೆ.
👉 ಏಷ್ಯಾ ಖಂಡವನ್ನು ವೈಪರಿತ್ಯಗಳ ಖಂಡ ಎಂದು ಕರೆಯುತ್ತಾರೆ.
👉 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ ಮಾಲ್ಡೀವ್ಸ್.
No comments:
Post a Comment
If you have any doubts please let me know