07 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th January 2023 Daily Top-10 General Knowledge Questions and Answers
07 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th January 2023 Daily Top-10 General Knowledge Questions and Answers
1. ಭಾರತದ ಯೋಜನಾ ದಾಸ್ತಾವೇಜು ಪತ್ರವನ್ನು ಅನುಮೋದಿಸುವ ಉನ್ನತ ನಿಕಾಯ ಯಾವುದು?
- ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
2. ಯೋಜನಾ ಆಯೋಗವು, ಭಾರತದಲ್ಲಿ ಬಡತನ ಮಟ್ಟವನ್ನು ಯಾವ ಆಧಾರದ ಮೇಲೆ ವಿವರಿಸುತ್ತದೆ?
- ಕನಿಷ್ಠ ಕ್ಯಾಲೊರಿಕ್ ಆಹಾರ ಸೇವನೆ
3. ಗರೀಬಿ ಹಟಾವೋ (ದಾರಿದ್ರ್ಯ ತೊಲಗಿಸು) ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಎಷ್ಟನೇ ಪಂಚವಾರ್ಷಿಕ ಯೋಜನೆ ?
- ಐದನೇಯ ಪಂಚವಾರ್ಷಿಕ ಯೋಜನೆ
4. ಕಂಪ್ಯೂಟರ್ ಚಿಪ್ಸ್ ತಯಾರಿಕೆಯಲ್ಲಿ ಬಳಸುವ ಮೂಲ ವಸ್ತು ಯಾವುದು?
- ಸಿಲಿಕಾನ್
5. ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂಪ್ರದಕ್ಷಿಣೆ ಕಕ್ಷದಲ್ಲಿ ಸ್ಥಾಪಿಸಿದ ವರ್ಷ ಯಾವುದು?
- 1975
07 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th January 2023 Daily Top-10 General Knowledge Questions and Answers
6. 'ಶತಮಾನದ ತಂತ್ರಜ್ಞಾನ' ಎಂದು ಯಾವುದನ್ನು ಭಾವಿಸಲಾಗಿದೆ?
- ಮಾಹಿತಿ ತಂತ್ರಜ್ಞಾನ
7. ತಲಕಾಡಿನ ಗಂಗರ ರಾಜ್ಯ ಲಾಂಛನ ಯಾವುದು?
- ಗಜ
8. ಎಲ್ಲೋರಾದ ಏಕಶಿಲಾ ಕೈಲಾಸ ದೇವಾಲಯ ಯಾರ ಆಳ್ವಿಕೆಯಲ್ಲಿ ಕೆತ್ತಲ್ಪಟ್ಟಿತು?
- ಮೊದಲನೇ ಕೃಷ್ಣ
9. ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
- ಪಶ್ಚಿಮ ಬಂಗಾಳ
10. ಉಷ್ಣವಲಯದ ಚಂಡಮಾರುತಗಳಿಂದ ಮತ್ತೆ ಮತ್ತೆ ನಷ್ಟಕ್ಕೊಳಗಾಗುತ್ತಿರುವ ಪ್ರದೇಶ ಯಾವುದು?
- ಕೋರಮಂಡಲ ತೀರ ಪ್ರದೇಶ
No comments:
Post a Comment
If you have any doubts please let me know