31 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
31st January 2023 Daily Top-10 General Knowledge Questions and Answers
31 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
31st January 2023 Daily Top-10 General Knowledge Questions and Answers
1. ಸಿಂಡಿಕೇಟ್ ಬ್ಯಾಂಕ್ ಯಾವಾಗ ರಾಷ್ಟ್ರಿಕರಣವಾಯಿತು?
- 1969
2. ಪ್ರಥಮ ಬಾರಿಗೆ ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜಿಸಿದವರು ಯಾರು?
- ದಾದಾಬಾಯಿ ನವರೋಜಿ
3. ಯಾವ ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮೀಣ ಬ್ಯಾಂಕುಗಳು ಕಂಡು ಬರುತ್ತವೆ?
- ಉತ್ತರ ಪ್ರದೇಶ
4. ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಒಂದು ನಿರಂತರ ಕುಸಿತವನ್ನು ಏನೆಂದು ಕರೆಯುತ್ತಾರೆ?
- ಹಣದುಬ್ಬರವಿಳಿತ
5. ಭಾರತದಲ್ಲಿ ಮೊದಲ ಕೈಗಾರಿಕಾ ನೀತಿಯು ಯಾವಾಗ ಘೋಷಣೆಯಾಯಿತು?
- 1948
31 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
31st January 2023 Daily Top-10 General Knowledge Questions and Answers
6. ಭಾರತದಲ್ಲಿ ಹೊಸ ಆರ್ಥಿಕ ನೀತಿಯನ್ನು ಯಾವಾಗಿನಿಂದ ಜಾರಿಗೆ ತರಲಾಯಿತು?
- ಜುಲೈ 1991
7. ಆಪರೇಷನ್ ಫ್ಲಡ್ ನ ಪಿತಾಮಹ ಯಾರು?
- ಡಾ. ವರ್ಗೀಸ್ ಕುರಿಯನ್
8. ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
- ನಾರ್ಮನ್ ಬೋರ್ಲಾಂಗ್
9. ನಾರ್ಮನ್ ಬೋರ್ಲಾಂಗ್ ಯಾವ ದೇಶದವರು?
- ಯುಎಸ್ಎ
10. ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
- ಎಂ. ಎಸ್. ಸ್ವಾಮಿನಾಥನ್
No comments:
Post a Comment
If you have any doubts please let me know