30 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th January 2023 Daily Top-10 General Knowledge Questions and Answers
30 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th January 2023 Daily Top-10 General Knowledge Questions and Answers
1. ಖಗೋಳ ಶಾಸ್ತ್ರದ ಪಿತಾಮಹ ಯಾರು?
- ಗೆಲಿಲಿಯೋ
2. ಭೂಗೋಳ ಶಾಸ್ತ್ರದ ಪಿತಾಮಹ ಯಾರು?
- ಎರಟಾಸ್ತನಿಸ್
3. ಭೂಮಿಯ ಮೇಲೆ ಮೊದಲಬಾರಿಗೆ ಅಕ್ಷಾಂಶ ಮತ್ತು ರೇಖಾಂಶಗಳನ್ನು ಎಳೆದು ನಕಾಶೆಗಳನ್ನು ರಚಿಸಿ, ಸಮಭಾಜಕ ವೃತ್ತವನ್ನು ಮಹಾವೃತ್ತವೆಂದು ಕರೆದವರು ಯಾರು?
- ಹಿಪ್ಪಾರ್ಕಸ್
4. ಸೂರ್ಯಕೇಂದ್ರ ಸಿದ್ದಾಂತ ಮಂಡಿಸಿದರು ಯಾರು?
- ಆರ್ಯಭಟ
5. ಗುರುಗ್ರಹದ ಉಪಗ್ರಹಗಳನ್ನು ಕಂಡುಹಿಡಿದವರು ಯಾರು?
- ಗೆಲಿಲಿಯೋ
30 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th January 2023 Daily Top-10 General Knowledge Questions and Answers
6. ಸುನಾಮಿಗಳ ನಾಡು ಯಾವುದು?
- ಜಪಾನ್
7. ಏಷ್ಯಾ ಮತ್ತು ಉತ್ತರ ಅಮೇರಿಕವನ್ನು ಬೆರ್ಪಡಿಸುವ ಜಲಸಂಧಿ ಯಾವುದು?
- ಬೇರಿಂಗ್ ಜಲಸಂಧಿ
8. ಡೆನ್ಮಾರ್ಕ್ ಜಲಸಂಧಿಯ ಯಾವ ಭೂಭಾಗಗಳನ್ನು ಬೇರ್ಪಡಿಸುತ್ತದೆ?
- ಗ್ರೀನ್ ಲ್ಯಾಂಡ್ ಮತ್ತು ಐಸ್ ಲ್ಯಾಂಡ್
9. ಪ್ರಪಂಚದ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
- ಸುಪಿರಿಯರ್ ಸರೋವರ
10. ಪ್ರಪಂಚದ ಅತ್ಯಂತ ಎತ್ತರವಾದ ಸರೋವರ ಯಾವುದು?
- ಟಿಬೇಟ್ ನ ಸೊಸೆಕೊರು (3920.ಮೀ )
No comments:
Post a Comment
If you have any doubts please let me know