29 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th January 2023 Daily Top-10 General Knowledge Questions and Answers
29 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th January 2023 Daily Top-10 General Knowledge Questions and Answers
1. ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
- ಲಾರ್ಡ್ ಕಾರ್ನವಾಲಿಸ್
2. 1813 ರಲ್ಲಿ ಚಾರ್ಟರ್ ಕಾಯ್ದೆಯಲ್ಲಿ ಭಾರತೀಯ ಶಿಕ್ಷಣಕ್ಕೆ ಮೀಸಲಿಟ್ಟ ಹಣದ ಮೊತ್ತವೆಷ್ಟು?
- ಒಂದು ಲಕ್ಷ ರೂಪಾಯಿ
3. ಭಾರತದಲ್ಲಿ ರೆಗ್ಯುಲೇಟಿಂಗ್ ಕಾಯ್ದೆಯನ್ನು ಯಾರು, ಯಾವಾಗ ಜಾರಿಗೆ ತಂದರು?
- ವಾರನ್ ಹೇಸ್ಟಿಂಗ್, 1773ರಲ್ಲಿ
4. ಬ್ರಿಟಿಷರಿಗೆ 'ದಸ್ತಕ್' ನೀಡಿದ ಮೊಗಲ್ ದೊರೆ ಯಾರು?
- ಫರುಕ್ ಸಿಯಾರ
5. ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೊಗಲ್ ದೊರೆ ಯಾರು?
- ಮೀರ ಕಾಶೀಮ್
29 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th January 2023 Daily Top-10 General Knowledge Questions and Answers
6. ಲಾಹೋರಿನಲ್ಲಿ,' ದಯಾನಂದ ಆಂಗ್ಲೋವೇದಿಕ್ ಶಾಲೆ'ಯನ್ನು ಆರಂಭಿಸಿದವರು ಯಾರು?
- ಸ್ವಾಮಿ ದಯಾನಂದ ಸರಸ್ವತಿ
7. 'ಗುಲಾಮಗಿರಿ' ಎಂಬ ಕೃತಿಯನ್ನು ರಚಿಸಿದವರು ಯಾರು?
- ಜ್ಯೋತಿಬಾ ಫುಲೆ
8. ರಾಜಾ ರಾಮಮೋಹನರಾಯ್ ಅವರನ್ನು ' ಭಾರತದ ನವೋದಯದ ಪಿತಾಮಹ ' ಎಂದು ಕರೆದವರು ಯಾರು?
- ರವಿಂದ್ರನಾಥ ಟ್ಯಾಗೋರ್
9. ಸ್ವಾಮಿ ವಿವೇಕಾನಂದರನ್ನು ' ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ' ಎಂದು ಕರೆದವರು ಯಾರು?
- ಬಾಲ ಗಂಗಾಧರ ತಿಲಕರು
10. " ಒಬ್ಬ ದೇವರು, ಒಂದು ಧರ್ಮ ಮತ್ತು ಒಂದು ಜಾತಿ " ಈ ಹೇಳಿಕೆ ಯಾರದು?
- ಶ್ರೀ ನಾರಾಯಣಗುರು
No comments:
Post a Comment
If you have any doubts please let me know