28 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th January 2023 Daily Top-10 General Knowledge Questions and Answers
28 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th January 2023 Daily Top-10 General Knowledge Questions and Answers
1. 1930 ರ ಏಪ್ರಿಲ್ ನಲ್ಲಿ ಬೆಳಗಾಂ ನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರಾರು?
- ಗಂಗಾಧರರಾವ್ ದೇಶಪಾಂಡೆ
2. ಸ್ವಾಮಿ ದಯಾನಂದ ಸರಸ್ವತಿಯವರ ಮೂಲ ಹೆಸರು ಏನು?
- ಮೂಲಶಂಕರ
3. ‘ಮಿತಾಕ್ಷರ' ಗ್ರಂಥವನ್ನು ಬರೆದ ಕವಿ ಯಾರು?
- ವಿಜ್ಞಾನೇಶ್ವರ
4. ‘ಡಿಸ್ಕವರಿ ಆಫ್ ಇಂಡಿಯಾ' ಪುಸ್ತಕದ ಕರ್ತೃ ಯಾರು?
- ಜವಾಹರಲಾಲ್ ನೆಹರು
5. ರೈತವಾರಿ ಪದ್ದತಿಯನ್ನು ಜಾರಿಗೆ ತಂದವರು ಯಾರು?
- ಲಾರ್ಡ್ ಥಾಮಸ್ ಮನ್ರೋ
28 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th January 2023 Daily Top-10 General Knowledge Questions and Answers
6. ಭಾರತದಲ್ಲಿ ಅತಿ ಹೆಚ್ಚು ಕೇಸರಿಯನ್ನು ಉತ್ಪಾದಿಸುವ ರಾಜ್ಯ ಯಾವುದು?
- ಜಮ್ಮು ಮತ್ತು ಕಾಶ್ಮೀರ
7. ಉಪಗ್ರಹ ಟೆಲಿಫೋನ್ ಗಳನ್ನು ಹೊಂದಿರುವ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವು ಯಾವುದು?
- ಕಾಜಿರಂಗ
8. ಭಾರತದ ಅತ್ಯುನ್ನತ ಗಿಡಮೂಲಿಕೆ ಉದ್ಯಾನವನವನ್ನು ಎಲ್ಲಿ ಉದ್ಘಾಟಿಸಲಾಗಿದೆ?
- ಉತ್ತರಾಖಂಡ
9. ಭಾರತದ ಏಕೈಕ ಖಾಸಗಿ ಅಭಯಾರಣ್ಯ ಎಸ್‌ಎಐ ಅಭಿಯಾರಣ್ಯ ಎಲ್ಲಿದೆ?
- ಕೊಡಗು
10. ‘ವಿಂಚ್ ಕಾಂಬ್' ಎಂದರೆ ಏನು?
- ಒಂದು ಉಲ್ಕಾಶಿಲೆ
No comments:
Post a Comment
If you have any doubts please let me know