27 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th January 2023 Daily Top-10 General Knowledge Questions and Answers
27 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th January 2023 Daily Top-10 General Knowledge Questions and Answers
1. ಏಸು ಕ್ರೈಸ್ತನು ಜನಿಸಿದ್ದು ಎಲ್ಲಿ?
- ಜುಡಿಯಾದ ಬೆತ್ಲಹೆಂ
2. ಮಹಾಭಾರತದ ಕುರುಕ್ಷೇತ್ರ ಯುದ್ಧ ನಡೆದ ಸ್ಥಳ ಯಾವುದು?
- ಹರಿಯಾಣ
3. ಸ್ವಾಮಿ ವಿವೇಕಾನಂದರ ಮೊದಲ ಹೆಸರೇನು?
- ನರೇಂದ್ರ
4. ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಿದ್ದು ಯಾವಾಗ?
- ಕ್ರಿ. ಪೂ. 327-326
5. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮೊದಲ ಭಾರತೀಯ ಯಾರು?
- ರವೀಂದ್ರನಾಥ್ ಠ್ಯಾಗೋರ್
27 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th January 2023 Daily Top-10 General Knowledge Questions and Answers
6. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು?
- ವಿಜಯಪುರದ ಗೋಳಗುಮ್ಮಟ
7. ಸಸ್ಯಗಳಿಗೂ ಜೀವವಿದೆ ಎಂಬುದನ್ನು ಗುರುತಿಸಿದ ಭಾರತೀಯ ವಿಜ್ಞಾನಿ ಯಾರು?
- ಜಗದೀಶ್ ಚಂದ್ರಬೋಸ್ (ಕ್ರೆಸ್ಕೋಗ್ರಾಫ್)
8. ಪ್ರಪಂಚದ ಮೊದಲ ಮಹಿಳಾ ಪ್ರಧಾನಿ ಯಾರು?
- ಶ್ರೀಲಂಕಾದ ಸಿರಿಮಾವೋ ಬಂಡಾರ ನಾಯ್ಕೆ
9. ರಕ್ತದ ವರ್ಗೀಕರಣವನ್ನು ಮಾಡಿದ ವಿಜ್ಞಾನಿ ಯಾರು?
- ಕಾರ್ಲ್ ಲ್ಯಾಂಡ್ಸಟೈನರ್
10. ಕ್ಲಿಯೋಪಾತ್ರ ಯಾವ ದೇಶದವರು?
- ಈಜಿಪ್ಟ್
No comments:
Post a Comment
If you have any doubts please let me know