26 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th January 2023 Daily Top-10 General Knowledge Questions and Answers
26 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th January 2023 Daily Top-10 General Knowledge Questions and Answers
1. ಸೂರ್ಯನ ಬೆಳಕು ಭೂಮಿಯನ್ನು ತಲುಪಲು ತಗೆದುಕೊಳ್ಳುವ ಅವಧಿ ಎಷ್ಟು?
- 8 ನಿಮಿಷ 20 ಸೆಕೆಂಡ್
2. ಮೊಟ್ಟ ಮೊದಲ ಬಾರಿಗೆ ಏಷಿಯನ್ ಕ್ರೀಡೆಗಳು ಯಾವ ಪಟ್ಟಣದಲ್ಲಿ ನಡೆದವು?
- ದೆಹಲಿ (13-02-1949)
3. ಭಾರತದ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
- ಡಾ. ರಾಜೇಂದ್ರ ಪ್ರಸಾದ್
4. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಭಾಗವನ್ನು ಯಾವ ಸಂವಿಧಾನದಿAದ ಎರವಲು ಪಡೆಯಲಾಗಿದೆ?
- ಅಮೇರಿಕ
5. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ಯಾರು?
- ಕುವೆಂಪು
26 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th January 2023 Daily Top-10 General Knowledge Questions and Answers
6. ಬಿಳಿ ಕ್ರಾಂತಿ (ಶ್ವೇತ ಕ್ರಾಂತಿ) ಯು ಯಾವುದಕ್ಕೆ ಸಂಬಂಧಿಸಿದೆ?
- ಹಾಲಿನ ಹೆಚ್ಚು ಉತ್ಪಾದನೆಗೆ ಸಂಬಂಧಿಸಿದೆ.
7. ಪೂನಾ ಒಪ್ಪಂದ ಯಾರ ನಡುವೆ ನಡೆಯಿತು?
- ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಗಾಂಧೀಜಿ
8. ಅಮೋಘವರ್ಷ ನೃಪತುಂಗನ ಪ್ರಸಿದ್ಧ ಸಂಸ್ಕೃತ ಕೃತಿ ಯಾವುದು?
- ಪ್ರಶ್ನೋತ್ತರ ರತ್ನ ಮಾಲಾ
9. ತೋಡ ಬುಡಕಟ್ಟು ಪಂಗಡ ಯಾವ ಪ್ರದೇಶದಲ್ಲಿ ವಾಸಿಸುತ್ತದೆ?
- ನೀಲಗಿರಿ
10. ಕರ್ನಾಟಕದ ಯಾವ ಸ್ಥಳದಲ್ಲಿ ಭೀಮನು ರಾಕ್ಷಸಿ ಹಿಡಿಂಬೆಯನ್ನು ಕೊಂದನೆAದು ಹೇಳಲಾಗಿದೆ?
- ಹಂಪೆ
No comments:
Post a Comment
If you have any doubts please let me know