25 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th January 2023 Daily Top-10 General Knowledge Questions and Answers
25 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th January 2023 Daily Top-10 General Knowledge Questions and Answers
1. BT ಹತ್ತಿ' ಎಂಬ ಶಬ್ದದಲ್ಲಿ BT ಎಂಬುದು ಏನನ್ನು ಸೂಚಿಸುತ್ತದೆ?
- ಬ್ಯಾಸಿಲಸ್ ಥುರಿನ್‌ಜೆನ್ಸಿಸ್
2. ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು?
- ಸರ್ ಐಸಾಕ್ ನ್ಯೂಟನ್
3. ರೇಡಿಯೋ ವಿಕಿರಣವನ್ನು ಕಂಡು ಹಿಡಿದವರು ಯಾರು?
- ಹೆನ್ರಿ ಬೆಕ್ವೆರಲ್
4. ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂಬುದನ್ನು ಕಂಡುಹಿಡಿದ ವಿಜ್ಞಾನಿ ಯಾರು?
- ನಿಕೋಲಸ್ ಕೋಪರ್ನಿಕಸ್
5. ಕೃತಕ ಉಪಗ್ರಹದ ಶಕ್ತಿಯ ಮೂಲ ಯಾವುದು?
- ಸೌರಶಕ್ತಿ ಬ್ಯಾಟರಿಗಳು
25 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th January 2023 Daily Top-10 General Knowledge Questions and Answers
6. ಪ್ಲಾನಿಮೀಟರ್ ಅನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ?
- ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ
7. ಇಂಟರ್‌ನೆಟ್ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ವಿಂಟ ಸೆರ್ಫ
8. ಸೂರ್ಯನಲ್ಲಿರುವ ಪ್ರಮುಖ ಅನಿಲಗಳು ಯಾವುವು?
- ಹೈಡ್ರೋಜನ್ ಮತ್ತು ಹೀಲಿಯಂ
9. ಅಣು ಕಂಡುಹಿಡಿದವರು ಯಾರು?
- ಜಾನ್ ಡಾಲ್ಟನ್
10. ಟೆಲಿಗ್ರಾಫ್ ಕಂಡುಹಿಡಿದವರು ಯಾರು?
- ಸ್ಯಾಮುಬೆಲ್ ಎಫ್. ಬಿ. ಮೋಲ್ಸ್
No comments:
Post a Comment
If you have any doubts please let me know