24 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th January 2023 Daily Top-10 General Knowledge Questions and Answers
24 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th January 2023 Daily Top-10 General Knowledge Questions and Answers
1. "ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟು ಬಿಡಿ" ಎಂದು ಹೇಳಿದವರು ಯಾರು?
- ಮಹಾತ್ಮ ಗಾಂಧೀಜಿ
2. 'ಉತ್ತರ ಭಾರತದ ಮೇಲೆ ಘೋರಿ ಸಾಧಿಸಿದ ವಿಜಯವು ಅತ್ಯಂತ ಸುಲಭವಾದ ವಿಜಯವಾಗಿತ್ತು' ಎಂದು ಹೇಳಿದ ಇತಿಹಾಸ ತಜ್ಞರು ಯಾರು?
- ಮಹಮ್ಮದ್ ಹಬೀಬ್
3. ಪ್ರಾಚೀನ ಭಾರತದ ಯಾವ ಅರಸನು ಗ್ರೀಕರಿಗೆ 'ಅಮಿತ್ರೋಖೇಟ್ಸ್ ' ಎಂಬ ಹೆಸರಿನಿಂದ ಪರಿಚಿತನಾಗಿದ್ದ?
- ಬಿಂದುಸಾರ
4. ದೇಶಿಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು 1878 ರಲ್ಲಿ ಜಾರಿಗೊಳಿಸಿದವರು ಯಾರು?
- ಲಾರ್ಡ್ ಲಿಟ್ಟನ್
5. ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧೀಜಿಯವರ ಆಶ್ರಮದ ಹೆಸರು ಏನು?
- The Phoenix Settlement
24 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th January 2023 Daily Top-10 General Knowledge Questions and Answers
6. 'ಸಿಂಧೂ ಕಣಿವೆ ನಗರಗಳು ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳಿಂದ ಚಿನ್ನವನ್ನು ಪಡೆಯುತ್ತಿದ್ದವು' ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ಯಾರು?
- ಎಸ್.ಆರ್.ರಾವ್
7. ಹೈದರಾಲಿ ವಿರುದ್ಧ ಹೋರಾಡಿದ ಚಿತ್ರದುರ್ಗದ ನಾಯಕ ಯಾರು?
- ಐದನೇ ಮದಕರಿ ನಾಯಕ
8. ಔರಂಗಜೇಬನಿಂದ ಮರಣದಂಡನೆಗೆ ಒಳಗಾದ ಸಿಖ್ ಗುರು ಯಾರು?
- ತೇಜ್ ಬಹದ್ದೂರ್
9. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷೆ ಯಾರು?
- ಆ್ಯನಿಬೆಸೆಂಟ್
10. ಕಲ್ಯಾಣ ಚಾಲುಕ್ಯರಲ್ಲಿ ಯಾರಿಗೆ ' ಜಗದೇಕಮಲ್ಲ' ಎಂಬ ಬಿರುದು ಇತ್ತು?
- 2ನೇ ಜಯಸಿಂಹ
No comments:
Post a Comment
If you have any doubts please let me know