23 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd January 2023 Daily Top-10 General Knowledge Questions and Answers
23 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd January 2023 Daily Top-10 General Knowledge Questions and Answers
1. 1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
- ಮುಂಬೈ
2. ಯಾವ ವರ್ಷದ ಕಾಯ್ದೆಯ ಮೂಲಕ ಬ್ರಿಟಿಷರು ಪ್ರಾಂತೀಯ ಸ್ವಾಯತ್ತತೆಯನ್ನು ನೀಡಿದರು?
- 1935 ಭಾರತ ಸರ್ಕಾರದ ಕಾಯ್ದೆ
3. 1893-94 ರಲ್ಲಿ "New Lamps for Old" ಎಂಬ ಶೀರ್ಷಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುವ ಮೂಲಕ ಸೌಮ್ಯವಾದಿ ರಾಜಕೀಯ ಧೋರಣೆಯನ್ನು ಟೀಕಿಸುತ್ತಿದ್ದ ನಾಯಕ ಯಾರು?
- ಅರವಿಂದೋ ಘೋಷ್
4. ಕಲ್ಕತ್ತ ನಗರವನ್ನು ಸ್ಥಾಪಿಸಿದವರು ಯಾರು?
- ಜಾರ್ಜ್ ಚಾರ್ನಾಕ್
5. ಗಾಂಧೀಜಿ ಅವರು ತಮ್ಮ ಸತ್ಯಾಗ್ರಹವನ್ನು ಮೊಟ್ಟ ಮೊದಲು ಆರಂಭಿಸಿದ್ದು ಯಾವ ಸ್ಥಳದಿಂದ?
- ಚಂಪಾರಣ್ಯ
23 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd January 2023 Daily Top-10 General Knowledge Questions and Answers
6. " ದಕ್ಷಿಣದಲ್ಲಿ ಶಾತವಾಹನರು ನೇಗಿಲನ್ನು ಪರಿಚಯಿಸಿದರು ಎಂಬುದಕ್ಕಿಂತ, ನೇಗಿಲಿನಿಂದ ಶಾತವಾಹನರು ದಕ್ಷಿಣಕ್ಕೆ ಪರಿಚಿತರಾದವರು ಎಂಬುದು ಸೂಕ್ತ" ಈ ಮಾತನ್ನು ಯಾರು ಹೇಳಿದ್ದಾರೆ?
- ರೊಮಿಲಾ ಥಾಪರ್
7. ಹರ್ಷನ ಮೇಲೆ ಚಾಲುಕ್ಯರು ವಿಜಯವನ್ನು ಸಾಧಿಸಿದ್ದು ಯಾವ ಶಾಸನದಲ್ಲಿ ಹೇಳಲಾಗಿದೆ?
- ಐಹೊಳೆ ಶಾಸನ
8. 'Hindu Polity' ಎಂಬ ಪ್ರಭಾವಶಾಲಿಯಾದ ಕೃತಿಯನ್ನು ರಚಿಸಿದವರು ಯಾರು?
- ಕೆ.ಪಿ. ಜಯಸ್ವಾಲ್
9. ತಾಳಗುಂದ ಶಾಸನದಲ್ಲಿ ಯಾರನ್ನು " ಕದಂಬ ಕುಟುಂಬದ ಭೂಷಣ" ಎಂದು ಕರೆಯಲಾಗಿದೆ?
- ಕಾಕುತ್ಸವರ್ಮ
10. 19ನೇ ಶತಮಾನದವರೆಗೆ ಭಾರತದಲ್ಲಿ ಪರಿಚಿತವಾಗಿದ್ದ ಅತಿ ದೊಡ್ಡ ಕಾಲುವೆಗಳ ಸಂಪರ್ಕ ಜಾಲವನ್ನು ನಿರ್ಮಿಸಿದ ಸುಲ್ತಾನ್ ಯಾರು?
- ಫಿರೋಜ್ ಷಾ ತುಘಲಕ್
No comments:
Post a Comment
If you have any doubts please let me know