21 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st January 2023 Daily Top-10 General Knowledge Questions and Answers
21 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st January 2023 Daily Top-10 General Knowledge Questions and Answers
1. ಸಂವಿಧಾನವನ್ನು ವ್ಯಾಖ್ಯಾಕಾರ ಮಾಡಲು ಅಂತಿಮ ಅಧಿಕಾರ ಇರುವುದು ಯಾರಿಗೆ?
- ಉಚ್ಚ ನ್ಯಾಯಾಲಯ
2. 'ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ ' ದಿಂದ ಹಣವನ್ನು ತೆಗೆಯಲು ಯಾರ ಅನುಮತಿ ಬೇಕು?
- ಸಂವಿಧಾನ
3. ಭಾರತದ ಮೊದಲ ಮೊಬೈಲ್ ಕೋರ್ಟ್ ಆರಂಭವಾದದ್ದು ಎಲ್ಲಿ?
- ಹರಿಯಾಣ
4."ಮಾನವ ಜಾತಿ ತಾನೊಂದೆವಲಂ" ಈ ಉಕ್ತಿ ಯಾವ ಕೃತಿಯಲ್ಲಿದೆ?
- ಪಂಪಭಾರತ
5. ಕಬ್ಬಿಣದ ಅದಿರಿನ ಜೊತೆ ಮ್ಯಾಂಗನೀಸ್ ಸೇರಿಸಿ ಏನನ್ನು ಉತ್ಪಾದಿಸುತ್ತಾರೆ?
- ಸ್ಟೀಲ್
21 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st January 2023 Daily Top-10 General Knowledge Questions and Answers
6. ಕನ್ನಡದ ಮೊದಲ ಕಾದಂಬರಿ ಯಾವುದು?
- ಇಂದಿರಾಬಾಯಿ
7. "ನರಿದಾವಳೆ ನಾಡುಳ್" "ಕಳ್ದೋನ್ ಕುರುಂಬಿಡಿವಿಟ್ಟಾರ್" ಈ ಉಕ್ತಿ ಯಾವ ಶಾಸನದಲ್ಲಿದೆ?
- ಹಲ್ಮಿಡಿ ಶಾಸನ
8.'ಕೈಯ್ಯಾರ ಕಿಞ್ಞಣ್ಣ ರೈ' ಅವರ ಕಾವ್ಯನಾಮ ಏನು?
- ದುರ್ಗದಾಸ
9.'ಬಾಳಾಚಾರ್ಯ ಗೋಪಾಲಾಚಾರ್ಯ ಸೆಕ್ಕರಿ' ಎಂದು ಯಾರನ್ನು ಕರೆಯುತ್ತಾರೆ?
- ಶಾಂತಕವಿ
10. "ಒಬ್ಬಂಟಿಯಾಗಿ ಸತ್ಯಾಗ್ರಹ" ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು?
- ವಿನೋಬಾ ಭಾವೆ
No comments:
Post a Comment
If you have any doubts please let me know