20 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th January 2023 Daily Top-10 General Knowledge Questions and Answers
20 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th January 2023 Daily Top-10 General Knowledge Questions and Answers
1. ಏಷ್ಯಾದಲ್ಲೇ ಮೊದಲ ಬ್ಲ್ಯೂ ಫ್ಲಾಗ್ ಮಾನ್ಯತೆ ಪಡೆದ ಭಾರತದ ಸಮುದ್ರ ತೀರ ಯಾವುದು?
- ಚಂದ್ರಭಾಗ ಸಮುದ್ರ ತೀರ
2. ಯಾವ ಜಿಲ್ಲೆಗಳು ಈಶಾನ್ಯ ಸಂಕ್ರಮಣ ವಲಯದಲ್ಲಿ ಸ್ಥಿತವಾಗಿದೆ?
- ಬೀದರ್ ಮತ್ತು ಕಲಬುರ್ಗಿ
3. 2011 ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಅತ್ಯಧಿಕ ಜನಸಾಂದ್ರತೆ ಹೊಂದಿರುವ ಜಿಲ್ಲೆ ಯಾವುದು?
- ಧಾರವಾಡ
4. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಸಾಕ್ಷರತೆ ಪ್ರಮಾಣ ಏನು?
- 68.86%
5. ಭಾರತದಲ್ಲಿ ಜೀವಗೋಳ ಧಾಮವನ್ನು ಸ್ಥಾಪಿಸಿದ್ದು ಎಲ್ಲಿ?
- ನೀಲಗಿರಿ ಬೆಟ್ಟಗಳಲ್ಲಿ
20 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th January 2023 Daily Top-10 General Knowledge Questions and Answers
6. ದಕ್ಷಿಣಾರ್ಧ ಗೋಳದ ಅತ್ಯಂತ ಎತ್ತರವಾದ ಶಿಖರ ಯಾವುದು?
- ಅಕಂಕಾಗುವ
7. ಯಾವುದರ ನಡುವೆ ಪಾಕ್ ಕೊಲ್ಲಿಯು ನೆಲೆಸಿದೆ?
- ಗಲ್ಫ್ ಆಫ್ ಮುನ್ನಾರ್ ಮತ್ತು ಬೇ ಆಪ್ ಬೆಂಗಾಲ್
8. ಯಾವ ನದಿಯ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ?
- ಶರಭಿ
9. ಸೆಂಟ್ ಮೇರಿಸ್ ದ್ವೀಪದ ಸ್ಥಳೀಯ ಹೆಸರು ಏನು?
- ತೊನ್ಸೆಪಾರ್ ದ್ವೀಪ
10. ಯಾವ ನದಿಯ ಮೇಲೆ ವಾಣಿ ವಿಲಾಸ ಸಾಗರ ವಿವಿಧೋದ್ದೇಶ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ?
- ವೇದಾವತಿ
No comments:
Post a Comment
If you have any doubts please let me know