19 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th January 2023 Daily Top-10 General Knowledge Questions and Answers
19 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th January 2023 Daily Top-10 General Knowledge Questions and Answers
1. ಯಾವ ನಗರದ ಮೂಲಕ ಹ್ವಾಂಗ್ ಪೊ ನದಿ ಹರಿಯುತ್ತದೆ?
- ಶಾಂಘೈ
2. ಯುರೇನಿಯಂ ಅನ್ನು ಅತಿ ಹೆಚ್ಚು ಉತ್ಪಾದಿಸುವ ದೇಶ ಯಾವುದು?
- ಕೆನಡಾ
3. ಯಾವ ಎರಡು ನದಿಗಳ ಮಧ್ಯೆ ಪ್ರಾಚೀನ ತಕ್ಷಶಿಲಾ ನಗರ ಇದ್ದಿತು?
- ಇಂಡಸ್ ಹಾಗೂ ಝೇಲಂ
4. ಯಾವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಂಗೆ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ?
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
5. ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಯಾವ ನಗರ ಸಮೀಪವಿದೆ?
- ಕೊಲ್ಕತ್ತಾ
19 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th January 2023 Daily Top-10 General Knowledge Questions and Answers
6. ಭಾರತದ ಯಾವ ರಾಜ್ಯ ವಿಸ್ತೀರ್ಣದಲ್ಲಿ ಅತಿ ಚಿಕ್ಕದು?
- ಗೋವಾ
7. ಬೊಕ್ಯಾರೋ ಶಾಖೋತ್ಪನ್ನ ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?
- ಜಾರ್ಖಂಡ್
8. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಸ್ಥಳ ಯಾವುದು?
- ಚಳ್ಳಕೆರೆ
9. ಭಾರತದ ಯಾವ ರಾಜ್ಯವು ಅತಿ ಹೆಚ್ಚು ಸೋಯಾಬೀನ್ ನನ್ನು ಉತ್ಪಾದಿಸುತ್ತದೆ?
- ಮಧ್ಯಪ್ರದೇಶ
10. ಮೆಕ್ಕೆಜೋಳ ತಂತ್ರಜ್ಞಾನ ಉದ್ಯಾನವನ ಕರ್ನಾಟಕದ ಯಾವ ಸ್ಥಳದಲ್ಲಿದೆ?
- ರಾಣೆಬೆನ್ನೂರು
No comments:
Post a Comment
If you have any doubts please let me know