18 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th January 2023 Daily Top-10 General Knowledge Questions and Answers
18 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th January 2023 Daily Top-10 General Knowledge Questions and Answers
1. ತಪೋವನ ಹಾಗೂ ವಿಷ್ಣುಘರ ಜಲವಿದ್ಯುತ್ ಯೋಜನೆಗಳು ಎಲ್ಲಿ ನೆಲೆಗೊಂಡಿವೆ?
- ಉತ್ತರಾಖಂಡ
2. ಯಾವ ರಾಜ್ಯದಲ್ಲಿ ನಾಮ್ ಚೆಕ್ ನಾಮ್ ಪುಕ್ ಕಲ್ಲಿದ್ದಲು ನಿಕ್ಷೇಪಗಳಿವೆ?
- ಅರುಣಾಚಲ ಪ್ರದೇಶ
3. ಸಮಭಾಜಕ ವೃತ್ತಕ್ಕೆ ಹತ್ತಿರ ಇರುವ ನಗರ ಯಾವುದು?
- ಸಿಂಗಾಪುರ
4. ಯಾವ ನದಿಯ ಮೇಲೆ ತೆಹ್ರಿ ಜಲವಿದ್ಯುತ್ ಶಕ್ತಿ ಸಂಕೀರ್ಣ ಸ್ಥಾಪಿಸಲಾಗಿದೆ?
- ಭಾಗೀರಥಿ ನದಿ
5. ಓಂಕಾರೇಶ್ವರ ಯೋಜನೆಯು ಯಾವ ನದಿಗೆ ಸಂಬಂಧಿಸಿದೆ?
- ನರ್ಮದಾ ನದಿ
18 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th January 2023 Daily Top-10 General Knowledge Questions and Answers
6. ಮಹಾರಾಷ್ಟ್ರ, ಛತ್ತೀಸ್ ಘಡ ಹಾಗೂ ಒರಿಸ್ಸಾಗಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಯಾವುದು?
- NH6
7. ಭಾರತದ ಯಾವ ರಾಜ್ಯವು ಅತಿ ಕಡಿಮೆ ಜನಸಾಂದ್ರತೆ ಹೊಂದಿದೆ?
- ಅರುಣಾಚಲ ಪ್ರದೇಶ
8. ಅಮರ ಕಂಟಕದಲ್ಲಿ ಉಗಮಿಸುವ ನದಿ ಯಾವುದು?
- ನರ್ಮದಾ
9. ಯಾವ ದೇಶದ ಕರಾವಳಿ ಸಮೀಪ ಜಗತ್ತಿನ ಅತಿ ದೊಡ್ಡ ಹಾವಳಿ ದಿಬ್ಬ (Coralreff) ಇದೆ?
- ಆಸ್ಟ್ರೇಲಿಯಾ
10. ಯಾವ ರಾಜ್ಯದಲ್ಲಿ ಗುರು ಶಿಖರ ಶೃಂಗ ಇದೆ?
- ರಾಜಸ್ಥಾನ
No comments:
Post a Comment
If you have any doubts please let me know