17 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th January 2023 Daily Top-10 General Knowledge Questions and Answers
17 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th January 2023 Daily Top-10 General Knowledge Questions and Answers
1. ಹರ್ಷವರ್ಧನನ ಮೊದಲ ರಾಜಧಾನಿ ಯಾವುದು?
- ಥಾಣೇಶ್ವರ
2. ಮಹಾಬಲಿಪುರಂ ನಲ್ಲಿರುವ ಕಡಲತೀರ ದೇವಾಲಯವನ್ನು ಕಟ್ಟಿಸಿದವರು ಯಾರು?
- ಮೊದಲನೆಯ ನರಸಿಂಹವರ್ಮನ್
3. ಮಾರುಕಟ್ಟೆ ನಿಯಂತ್ರಣಗಳನ್ನು ಜಾರಿಗೆ ತಂದ ದೆಹಲಿಯ ಸುಲ್ತಾನ ಯಾರು?
- ಅಲ್ಲಾವುದ್ದೀನ್ ಖಿಲ್ಜಿ
4. ಆಗ್ರಾ ನಗರದ ಸಂಸ್ಥಾಪಕ ಯಾರು?
- ಸಿಕಂದರ್ ಲೋದಿ
5. ಶಿವಾಜಿಯ ಕಾಲದ ಮರಾಠ ಆಡಳಿತ ವ್ಯವಸ್ಥೆಯಲ್ಲಿ ಪೇಶ್ವೆ ಯಾವ ಉಸ್ತುವಾರಿಯನ್ನು ಹೊಂದಿದ್ದನು?
- ಸಾಮಾನ್ಯ ಆಡಳಿತ
17 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th January 2023 Daily Top-10 General Knowledge Questions and Answers
6. ಕ್ರಿ.ಪೂ.6 ನೇ ಶತಮಾನದಲ್ಲಿ ಗಣರಾಜ್ಯ ರೂಪದ ಸರ್ಕಾರವನ್ನು ಹೊಂದಿದ್ದ ಲಿಚ್ಚವಿ ಎಂಬ ರಾಜ್ಯವು ಈಗಿನ ಯಾವ ರಾಜ್ಯದಲ್ಲಿತ್ತು?
- ಬಿಹಾರ್
7. ಮೈಸೂರು ಸಂಸ್ಥಾನವು ಭಾರತ ಒಕ್ಕೂಟವನ್ನು ಸೇರಿದ ಸಂದರ್ಭದಲ್ಲಿ ದಿವಾನರಾಗಿದ್ದವರು ಯಾರು?
- ರಾಮಸ್ವಾಮಿ ಮೊದಲಿಯಾರ್
8. ಕ್ರಿ.ಪೂ.200 ರಿಂದ ಕ್ರಿ.ಪೂ 300 ರವರೆಗಿನ ಕಾಲಾವಧಿಯಲ್ಲಿ ಯಾವ ಧಾರ್ಮಿಕ ಪಂಥದ ಧರ್ಮ ಪ್ರಚಾರಕರು ವಿದೇಶಗಳಿಗೆ ಪ್ರಯಾಣ ಮಾಡಿದ್ದರು?
- ಬೌದ್ಧ ಧರ್ಮ
9. ಚೋಳರ ಕಾಲವು ಯಾವುದಕ್ಕೆ ಹೆಚ್ಚು ಪ್ರಸಿದ್ಧವಾಗಿತ್ತು?
- ಗ್ರಾಮ ಸಭೆಗಳು
10. ಕಲ್ಹಣನು ರಚಿಸಿರುವ "ರಾಜತರಂಗಿಣಿ"ಯು ಏನನ್ನು ತಿಳಿಸುತ್ತದೆ?
- ಕಾಶ್ಮೀರದ ಇತಿಹಾಸವನ್ನು ತಿಳಿಸುತ್ತದೆ
No comments:
Post a Comment
If you have any doubts please let me know