15 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th January 2023 Daily Top-10 General Knowledge Questions and Answers
15 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th January 2023 Daily Top-10 General Knowledge Questions and Answers
1. "ವೇದಮಾರ್ಗ ಪ್ರತಿಷ್ಠಾಪಕ" ಎಂಬ ಬಿರುದನ್ನು ಧರಿಸಿದ್ದ ವಿಜಯನಗರದ ದೊರೆ ಯಾರು?
- ಮೊದಲನೆ ಬುಕ್ಕರಾಯ
2. 'ನ್ಯೂನಿಚ್' ಎಂಬ ಪೋರ್ಚುಗೀಸ್ ಪ್ರವಾಸಿ ಯಾರ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ?
- ಅಚ್ಯುತರಾಯ
3. ಮಹಮದ್ ಗವಾನರು ತನ್ನ ಪ್ರಸಿದ್ಧವಾದ ಮದರಸಾವನ್ನು ಎಲ್ಲಿ ಕಟ್ಟಿಸಿದರು?
- ಬೀದರ್
4. ಬೆಂಗಳೂರನ್ನು ಮೊಗಲರಿಂದ ಕೊಂಡು ಕೊಂಡ ಮೈಸೂರಿನ ಅರಸ ಯಾರು?
- ಚಿಕ್ಕದೇವರಾಜ ಒಡೆಯರು
5. ಎರಡನೆಯ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು?
- ಮಂಗಳೂರು ಒಪ್ಪಂದ
15 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th January 2023 Daily Top-10 General Knowledge Questions and Answers
6. ರಾಜ್ಯ ಜೀವವಿಮಾ ಯೋಜನೆ ಯಾರು ದಿವಾನರಾಗಿದ್ದಾಗ ಜಾರಿಗೆ ಬಂದಿತು?
- ಶೇಷಾದ್ರಿ ಐಯ್ಯರ್
7.ಜಾತಿ ವ್ಯವಸ್ಥೆಯ ಉಗಮದ ಬಗ್ಗೆ ಯಾವ ವೇದದಲ್ಲಿ ಉಲ್ಲೇಖವಿದೆ?
- ಋಗ್ವೇದ
8. ಸಿಂಧೂ ನಾಗರಿಕತೆಯ ಮೊಟ್ಟ ಮೊದಲ ಅವಶೇಷಗಳು ಉತ್ಖನನವಾದ ಸ್ಥಳ ಯಾವುದು?
- ಹರಪ್ಪ
9. ಬುದ್ಧನು ತನ್ನ ಮೊಟ್ಟಮೊದಲ ಧರ್ಮ ಪ್ರವಚನ ನಡೆಸಿದ ಸ್ಥಳ ಯಾವುದು?
- ಸಾರನಾಥ
10. ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ಸುವರ್ಣಗಿರಿ ಯಾವ ಪ್ರಾಂತ್ಯದ ರಾಜಧಾನಿಯಾಗಿತ್ತು?
- ದಕ್ಷಿಣ ಪ್ರಾಂತ್ಯ
No comments:
Post a Comment
If you have any doubts please let me know