14 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th January 2023 Daily Top-10 General Knowledge Questions and Answers
14 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th January 2023 Daily Top-10 General Knowledge Questions and Answers
1. ಟಿಡಿ-ಎಲ್ ಟಿಇ ತಂತ್ರಜ್ಞಾನವನ್ನು ಬಳಸಿದ 4ನೇ ತಲೆಮಾರಿನ (4G) ಮೊಬೈಲ್ ದೂರಸಂಪರ್ಕ ಸೇವೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಎಲ್ಲಿ ಪ್ರಾರಂಭಿಸಲಾಯಿತು?
- ಕೊಲ್ಕತ್ತಾ
2. ತ್ಯಾಜ್ಯದಿಂದ ಇಂಧನ ತಯಾರಿಕೆಯಲ್ಲಿ ಉಪಯೋಗಿಸುವ ತಂತ್ರಜ್ಞಾನಕ್ಕೆ ಏನೆನ್ನುತ್ತಾರೆ?
- ಬಯೋಮೆಥನೈಸೇನ್
3. ಪ್ರಥಮಾಕ್ಷರ ಪದ 'ಮೋಡೆಮ್'ನಾ ವಿಸ್ತಾರ ರೂಪ_______.
- ಮಾಡ್ಯುಲೇಷನ್ ಆ್ಯಂಡ್ ಡೀಮಾಡ್ಯುಲೇಷನ್
4. ಸೂಪರ್ ಕಂಪ್ಯೂಟಿಂಗ್ ಪಿತ ಎಂದು ಯಾರನ್ನು ಭಾವಿಸಲಾಗಿದೆ?
- ಸೆಯ್ ಮೇರ್ ಕ್ರೆ
5. ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯು ವಾರ್ಷಿಕವಾಗಿ ಯಾರಿಂದ ನೀಡಲ್ಪಡುತ್ತದೆ?
- ಸಿಎಸ್ಐಆರ್ ( CSIR-Council of Scientific and Industrial Research )
14 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th January 2023 Daily Top-10 General Knowledge Questions and Answers
6. ಚಂದ್ರನ ಮೇಲೆ ಕೆಲಸ ನಿರ್ವಹಿಸಿದ ಸಾಧನ ಯಾವುದು?
- ಸೈಪನ್
7. ಗ್ರಹವು ಕಾಂತಕ್ಷೇತ್ರ ಹೊಂದಲು ಕಾರಣವೇನು?
- ಡೈನಮೋ ಪರಿಣಾಮ
8. 'ಜೆಟ್ ಇಂಜಿನ್ ' ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
- ರೇಖೀಯ ಸಂವೇಗದ ಸಂರಕ್ಷಣೆ
9. ಆಕಾಶವು ನೀಲಿಯಾಗಿ ಕಾಣುವುದಕ್ಕೆ ಕಾರಣವೇನು?
- ವಾತಾವರಣವು ನೀಲಿಯ ಬೆಳಕನ್ನು ಹೆಚ್ಚಾಗಿ ಚದುರಿಸುತ್ತದೆ.
10. ಸೂರ್ಯನ ಶಕ್ತಿ ಯಾವ ವಿಧಾನದಿಂದ ಉತ್ಪಾದನೆ ಗೊಳ್ಳುತ್ತದೆ?
- ಸಮ್ಮಿಲನ ಕಾರ್ಯ ವಿಧಾನದಿಂದ
No comments:
Post a Comment
If you have any doubts please let me know