13 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th January 2023 Daily Top-10 General Knowledge Questions and Answers
13 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th January 2023 Daily Top-10 General Knowledge Questions and Answers
1. ಕರ್ನಾಟಕದಲ್ಲಿ ನಡೆದ ಸತ್ಯಾಗ್ರಹದಲ್ಲಿ "ಕರ್ನಾಟಕದ ಬಾರ್ಡೋಲಿ" ಎಂದು ಜನಪ್ರಿಯವಾಗಿದ್ದ ಕೇಂದ್ರ ಸ್ಥಳ ಯಾವುದು?
- ಅಂಕೋಲಾ
2. ಬ್ರಿಟಿಷರ ವಿರುದ್ಧ ಬಿರ್ಸಾನ ಮುಂದಾಳತ್ವದಲ್ಲಿ ನಡೆದ ದಂಗೆ ಯಾವುದು?
- ಮುಂಡ ದಂಗೆ
3. ಜಸ್ಟೀಸ್ ಪಕ್ಷವು ಬ್ರಾಹ್ಮಣೇತರ ಚಳವಳಿಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿತು?
- ಮದ್ರಾಸ್
4. ರಾಸ್ ಬಿಹಾರಿ ಬೋಸ್ ಅಧ್ಯಕ್ಷತೆ ವಹಿಸಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ಯಾವುದು?
- ಸೂರತ್
5. ಸ್ವರಾಜ್ ಪಕ್ಷವನ್ನು ಸ್ಥಾಪಿಸಿದರು ಯಾರು?
- ಚಿತ್ತರಂಜನ್ ದಾಸ್
13 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th January 2023 Daily Top-10 General Knowledge Questions and Answers
6. ಜವಾಹರಲಾಲ್ ನೆಹರು ರವರ ಅಧ್ಯಕ್ಷತೆಯಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನ ಯಾವುದಕ್ಕಾಗಿ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿತು?
- ಪೂರ್ಣ ಸ್ವರಾಜ್
7. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಒಕ್ಕೂಟವನ್ನು ಪ್ರಾರಂಭಿಸಿದರು ಯಾರು?
- ಗಾಂಧೀಜಿ
8. ಅಖಿಲ ಭಾರತ ಕಿಸಾನ್ ಸಭೆಯ ಮೊದಲ ಅಧಿವೇಶನ ಎಲ್ಲಿ ನಡೆಯಿತು?
- ಲಕ್ನೋ
9. ಕರ್ನಾಟಕದ ಬಗ್ಗೆ ಮೊಟ್ಟ ಮೊದಲ ಸೂಚ್ಯ ಉಲ್ಲೇಖ ಯಾವ ಗ್ರಂಥದಲ್ಲಿ ಕಂಡುಬರುತ್ತದೆ?
- ಮಹಾಭಾರತ
10. ಗಂಗರ ಮೊದಲ ರಾಜಧಾನಿ ಯಾವುದು?
- ಕೋಲಾರ
No comments:
Post a Comment
If you have any doubts please let me know