12 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th January 2023 Daily Top-10 General Knowledge Questions and Answers
12 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th January 2023 Daily Top-10 General Knowledge Questions and Answers
1. ಪ್ರಾಚೀನ ಘಟ್ಟದ ವಾತಾವರಣದಲ್ಲಿ ಯಾವ ಅನಿಲ ಇರಲಿಲ್ಲ?
- ಆಮ್ಲಜನಕ
2. ಕೀಟನಾಶಕವಾಗಿ ಬಳಸುವ ಸಾವಯವ ಸಂಯುಕ್ತ ಯಾವುದು?
- ಗ್ಯಾಮಿಕ್ಸೇನ್
3. ವಾತಾವರಣದ ವಿವಿಧ ಪದರುಗಳಲ್ಲಿ ಭೂಮಿಯ ಮೇಲ್ಮೈ ಗೆ ಅತಿ ಹತ್ತಿರವಿರುವ ಪದರು ಯಾವುದು?
- ಟ್ರೊಪೊಸ್ಪಿಯರ್ (ಪರಿವರ್ತನ ಮಂಡಲ)
4. ಕರ್ನಾಟಕದಲ್ಲಿ ಜೀವಶಾಸ್ತ್ರೀಯ “ಹಾಟ್ ಸ್ಪಾಟ್” ಎಂದು ಕರೆಸಿಕೊಳ್ಳುವ ಪ್ರದೇಶ ಯಾವುದು?
- ಪಶ್ಚಿಮ ಘಟ್ಟಗಳು
5. ಋತುಮಾನಗಳು ಇಲ್ಲದ ನೈಸರ್ಗಿಕ ಪ್ರದೇಶ ಯಾವುದು?
- ಟಂಡ್ರಾ
12 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th January 2023 Daily Top-10 General Knowledge Questions and Answers
6. ಕರ್ನಾಟಕದಲ್ಲಿ ಅರಣ್ಯ ವ್ಯಾಪ್ತಿಗೆ ಅತಿ ಹೆಚ್ಚು ಕೊಡುಗೆ ನೀಡಿರುವ ಜಿಲ್ಲೆ ಯಾವುದು?
- ಶಿವಮೊಗ್ಗ
7. ಕೃತಕ ಮಳೆಗೆ ಯಾವ ರಾಸಾಯನಿಕ ಬಳಸಲಾಗುತ್ತದೆ?
- ಸಿಲ್ವರ್ ಅಯೋಡೈಡ್
8. ಯಾವ ವರ್ಷ “ಆನೆಯ ದಂತದ ಅಂತರರಾಷ್ಟ್ರೀಯ ವ್ಯಾಪಾರ ಅಕ್ರಮ” ಘೋಷಿಸಲಾಗಿದೆ?
- 1989
9. ವನ್ಯಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
- 1972
10. ಒಂದು ಪ್ರದೇಶದ ವಾತಾವರಣವನ್ನು ಬಹುತೇಕವಾಗಿ ನಿರ್ಣಯಿಸಿದ ಅಂಶ ಯಾವುದು?
- ಅಕ್ಷಾಂಶ
No comments:
Post a Comment
If you have any doubts please let me know