10 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th January 2023 Daily Top-10 General Knowledge Questions and Answers
10 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th January 2023 Daily Top-10 General Knowledge Questions and Answers
1. ‘ಬಿಳಿಗಿರಿ ರಂಗಸ್ವಾಮಿ ರಾಷ್ಟ್ರೀಯ ಉದ್ಯಾನವನ' ದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಭೇದ ಯಾವುದು?
- ಆನೆ
2. ಡೋಲ್ ಡ್ರಮ್ಸ್ ಎಂದರೇನು?
- ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ
3. ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ?
- ಉತ್ತರಾಂಚಲ
4. ‘ಮೌನ ಲೊವಾ' ಎಂಬುದು________.
- ಜೀವAತ ಜ್ವಾಲಾಮುಖಿ
5. ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಶ್ಲೇಷನೆಗೊಳ್ಳುತ್ತದೆ. ಕಾರಣ ಏನು?
- ಭೂಮಿಯ ಪರಿಭ್ರಮಣ
10 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th January 2023 Daily Top-10 General Knowledge Questions and Answers
6. ಅರೋರಾ ಬೋರಿಯಾಲಿಸ್ ಎಂಬ ಧ್ರುವಜ್ಯೋತಿ ಎಲ್ಲಿ ಉಂಟಾಗುತ್ತದೆ?
- ಅಯನೋಸ್ಪಿಯರ್ (ಅಯಾನು ಮಂಡಲ/ಉಷ್ಣತಾ ಮಂಡಲ)
7. ಕರ್ನಾಟಕದಲ್ಲಿ ರಚಿಸಲಾದ 1ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
- ಡಾ. ಜಿ. ತಿಮ್ಮಯ್ಯ
8. ಕರ್ನಾಟಕದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೋಡಲ್ ಸಂಸ್ಥೆ ಯಾವುದು?
- ರಾಜೀವ್ ಗಾಂಧೀ ಗ್ರಾಮೀಣ ವಸತಿ ನಿಗಮ
9. ಕರ್ನಾಟಕದ ಮೊದಲ ಸಹಕಾರ ಸಂಘ ಯಾವ ಸ್ಥಳದಲ್ಲಿ ಸ್ಥಾಪನೆಯಾಯಿತು?
- ಗದಗ ಜಿಲ್ಲೆಯ ಕಣಗಿನಹಾಳ
10. ಕರ್ನಾಟಕದಲ್ಲಿ ಯಾವ ಸ್ಥಳವನ್ನು ‘ವರ್ಲ್ಡ್ ಹೆರಿಟೇಜ್' ನಿವೇಶನ ಎಂದು ಘೋಷಿಸಲಾಗಿದೆ?
- ಹಂಪಿ
No comments:
Post a Comment
If you have any doubts please let me know