09 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th January 2023 Daily Top-10 General Knowledge Questions and Answers
09 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th January 2023 Daily Top-10 General Knowledge Questions and Answers
1. ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲನೇ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
- ಡಬ್ಲ್ಯೂ.ಸಿ. ಬ್ಯಾನರ್ಜಿ
2. ಸರ್ ಸೈಯದ್ ಅಹಮದ್ ಖಾನ್ ಅವರಿಂದ ಪ್ರಾರಂಭಿಸಲ್ಪಟ್ಟ ಚಳವಳಿ ಯಾವುದು?
- ಅಲಿಗಡ್ ಚಳವಳಿ
3. ಬಾರ್ಡೋಲಿ ಸತ್ಯಾಗ್ರಹದ ನಾಯಕರು ಯಾರು ?
- ವಲ್ಲಭಭಾಯ್ ಪಟೇಲ್
4. 1857 ರಲ್ಲಿ ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ಯಾರು ವಹಿಸಿದ್ದರು?
- ಭೀಮರಾವ್
5. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಚಲಿತವಾಗಿರುವ ಸತ್ಯಾಗ್ರಹ ನಡೆದ ಸ್ಥಳ ಯಾವುದು?
- ವಿದುರಾಶ್ವತ್ಥ
09 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th January 2023 Daily Top-10 General Knowledge Questions and Answers
6. ಭಾರತದಲ್ಲಿ ಅತಿ ಹೆಚ್ಚು ಕಚ್ಚಾ ರೇಷ್ಮೆ ಉತ್ಪಾದಿಸುವ ರಾಜ್ಯ ಯಾವುದು?
- ಕರ್ನಾಟಕ
7. ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕಾಫಿ ಬೆಳೆ ಯಾವುದು?
- ರೋಬಸ್ಟಾ
8. ವಾತಾವರಣದ ಯಾವ ಪದರದಲ್ಲಿ ಓಜೋನ್ ಕಂಡುಬರುತ್ತದೆ?
- ಸ್ಟ್ರಾಟೋಸ್ಫಿಯರ್ (ಸಮೋಷ್ಣ ಮಂಡಲ)
9. ಕರ್ನಾಟಕದಲ್ಲಿ ಎಲ್ಲಿ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರವಿದೆ?
- ಆಗುಂಬೆ
10. ಬರಾಖ ಅಣು ವಿದ್ಯುತ್ ಸ್ಥಾವರ ಎಲ್ಲಿ ಇದೆ?
- ಯುನೈಟೆಡ್ ಅರಬ್ ಎಮಿರೇಟ್ಸ್
No comments:
Post a Comment
If you have any doubts please let me know