08 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th January 2023 Daily Top-10 General Knowledge Questions and Answers
08 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th January 2023 Daily Top-10 General Knowledge Questions and Answers
1. “ಚುನಾವಣಾ ವ್ಯವಸ್ಥೆಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದೆ ದೋಷಪೂರಿತವಾದರೆ ಪ್ರಜಾಪ್ರಭುತ್ವ ವಿಷವಾಗಿ ಪರಿಣಮಿಸುತ್ತದೆ.” ಎಂದು ಹೇಳಿದವರು ಯಾರು?
- ಹೆಚ್. ಎನ್. ಕುಂಜ್ರು
2. ಭಾರತದಲ್ಲಿ ಹಣದುಬ್ಬರದ ಗುರಿಯನ್ನು ಯಾರು ಹೊಂದಿರುತ್ತಾರೆ?
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತದ ಸರ್ಕಾರ
3. ಇತ್ತೀಚೆಗೆ ಯಾವ ರಾಜ್ಯ ಸರ್ಕಾರ 2021-2030 ಕ್ಕಾಗಿ ಹೊಸ ಜನಸಂಖ್ಯಾ ನೀತಿಯನ್ನು ಘೋಷಿಸಿತು?
- ಉತ್ತರ ಪ್ರದೇಶ
4. ದಕ್ಷಿಣ ಗೋಳಾರ್ಧದಲ್ಲಿ ಮಾರುತಗಳು ಎಡಕ್ಕೆ ಹೊರಳಲು ಕಾರಣ ಏನು?
- ಭೂಮಿಯ ಅಕ್ಷಭ್ರಮಣ
5. ಅತಿ ಹೆಚ್ಚು ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
- ಗುರು ಗ್ರಹ
08 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th January 2023 Daily Top-10 General Knowledge Questions and Answers
6. ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯ ಯಾವುದು?
- ಅರುಣಾಚಲ ಪ್ರದೇಶ
7. ‘ಧಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವ ಯಾರು?
- ಷೇರಷಾಹ್
8. ‘ಪಂಚಪ್ರಧಾನರು' ಎಂಬ ಮಂತ್ರಿಮAಡಲ ಯಾರ ಆಳ್ವಿಕೆಯಲ್ಲಿತ್ತು?
- ದ್ವಾರಸಮುದ್ರದ ಹೊಯ್ಸಳರು
9. ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪನೆಯ ಕಾಲದಲ್ಲಿ ಭಾರತದ ವೈಸರಾಯ್ ಯಾರಾಗಿದ್ದರು?
- ಲಾರ್ಡ್ ಡಫರಿನ್
10. ಮೈಸೂರು ವಿಶ್ವವಿದ್ಯಾಲಯದ ಪ್ರಾರಂಭವಾದ ವರ್ಷ ಯಾವುದು?
- 1916
No comments:
Post a Comment
If you have any doubts please let me know