06 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th January 2023 Daily Top-10 General Knowledge Questions and Answers
1. ಅರಿಸ್ಟಾಟಲ್ ನು ಬರೆದ ಪ್ರಮುಖ ಕೃತಿ ಯಾವುದು?
- ದಿ ಪಾಲಿಟಿಕ್ಸ್
2. ‘ಪಾಲಿಸ್' ಎಂಬ ಪದದ ಅರ್ಥವೇನು?
- ನಗರ - ರಾಜ್ಯ ಎಂದರ್ಥ.
3. ರಾಜ್ಯಶಾಸ್ತ್ರದ ಮೂಲ ಪದ ಯಾವುದು?
- "ಪೊಲಿಟಿಕಸ್ "(ಲ್ಯಾಟಿನ್ ಪದ)
4. ಬುದ್ಧನನ್ನು ‘ಏಷ್ಯಾದ ಬೆಳಕು' ಎಂದು ಕರೆದವರು ಯಾರು?
- ಸರ್ ಎಡ್ವಿನ್ ಅರ್ನಾಲ್ಡ್
5. ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು?
- ಶ್ರೀಮತಿ ರಿಸೆ ಡೇವಿಡ್
06 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th January 2023 Daily Top-10 General Knowledge Questions and Answers
6. ದಕ್ಷಿಣ ಭಾರತದ ಮೊದಲ ರಾಜವಂಶ ಯಾವುದು?
- ಶಾತವಾಹನರು
7. ಕನ್ನಡದಲ್ಲಿ ಉಪಲಬ್ಧವಿರುವ ಮೊದಲ ಸಾಹಿತ್ಯ ಕೃತಿ ಯಾವುದು?
- ಕವಿರಾಜಮಾರ್ಗ
8. ಭಾರತೀಯ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ದು ಎಷ್ಟನೇ ತಿದ್ದುಪಡಿ?
- 42 ನೇ ತಿದ್ದುಪಡಿ 1976 ರಲ್ಲಿ
9. ರಿಕ್ಟರ್ ಸ್ಕೇಲ್ ಸಂಬಂಧಿಸಿದ್ದು ಯಾವುದಕ್ಕೆ?
- ಭೂಕಂಪಗಳಿಗೆ
10. “ಡುರಾಂಡ್ ರೇಖೆ” ಯಾವ ರಾಷ್ಟ್ರಗಳನ್ನು ಬೇರ್ಪಡಿಸುತ್ತದೆ ?
- ಭಾರತ ಮತ್ತು ಅಫ್ಘಾನಿಸ್ತಾನ
No comments:
Post a Comment
If you have any doubts please let me know