05 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th January 2023 Daily Top-10 General Knowledge Questions and Answers
1. ಯಾರನ್ನು ‘ಪ್ಹ್ಯೂರರ್’ ಎಂದು ಕರೆಯಲಾಗುತ್ತಿತ್ತು?
- ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್
2. ಭೂಮಿಯಲ್ಲಿ ಅತ್ಯಂತ ಕಿರಿಯದಾದ ಖಂಡ ಯಾವುದು?
- ಆಸ್ಟ್ರೇಲಿಯಾ
3. ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ?
- ಬೆಣ್ಣೆನಗರಿ ದಾವಣಗೆರೆ
4. ಬುದ್ಧ ತನ್ನ ಪ್ರಥಮ ಪ್ರವಚನವನ್ನು ನೀಡಿದ ಸ್ಥಳ ಯಾವುದು?
- ಸಾರಾನಾಥದ ಜಿಂಕೆವನ
5. ಲೋಥಾಲ್ (ಪ್ರಪಂಚದ ಮೊದಲ ಹಡಗು ಕಟ್ಟೆ) ಇರುವ ಸ್ಥಳ ಯಾವುದು?
- ಗುಜರಾತ್‌ನ ಭೋಗ್ವಾ ನದಿ ದಂಡೆಯ ಮೇಲೆ.
05 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th January 2023 Daily Top-10 General Knowledge Questions and Answers
6. ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು ಯಾರು?
- ಕುಷಾಣರು
7. ತಾಳಿಕೋಟೆ ಕದನ ಯಾವಾಗ ನಡೆಯಿತು?
- 1565 ಜನೆವರಿ 23
8. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗಳಿಗೆ ವ್ಯವಸ್ಥೆ ಇದೆ?
- 3
9. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದವರು ಯಾರು?
- ಗೋಪಾಲಕೃಷ್ಣ ಗೋಖಲೆ (1905)
10. ಗೋಬರ್‌ಗ್ಯಾಸ್ ನಲ್ಲಿ ಬಹುಪಾಲು ಇರುವ ಅಂಶ ಯಾವುದು?
- ಮಿಥೇನ್ (CH4)
No comments:
Post a Comment
If you have any doubts please let me know