04 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th January 2023 Daily Top-10 General Knowledge Questions and Answers
1) ಪ್ರಥಮ ಬಾರಿಗೆ "ರಾಜ್ಯಶಾಸ್ತ್ರ" ಎಂಬ ಪದವನ್ನು ಬಳಸಿದವರು ಯಾರು?
- ಗೌಡ್ವಿನ್ ಮತ್ತು ಮೆರ್ರಿ ವಾಲ್ ಸ್ಟೋನ್
2) "ರಾಜ್ಯಶಾಸ್ತ್ರ" ಪದ ಬಳಕೆ ಯಾವಾಗ ಅನುಮೋದಿಸಲಾಯಿತು?
- ಸೆಪ್ಟೆಂಬರ್ 1948ರಲ್ಲಿ
3) ಸಾತೋಡಿ ಜಲಪಾತವು ಇರುವ ಕರ್ನಾಟಕದ ಜಿಲ್ಲೆ ಯಾವುದು?
- ಉತ್ತರ ಕನ್ನಡ
4) ರೇಗರ್ ಮಣ್ಣಿಗೆ ಇರುವ ಇನ್ನೊಂದು ಹೆಸರು ಏನು?
- ಕಪ್ಪು ಮಣ್ಣು
5) ಭಾರತವು ಅತಿ ಉದ್ದವಾದ ಅಂತರಾಷ್ಟ್ರೀಯ ಗಡಿ ಹೊಂದಿರುವ ರಾಷ್ಟ್ರ ಯಾವುದು?
- ಬಾಂಗ್ಲಾದೇಶ
04 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th January 2023 Daily Top-10 General Knowledge Questions and Answers
6) ನಂದಾದೇವಿ ಶಿಖರ ಕಂಡುಬರುವುದು ಎಲ್ಲಿ?
- ಉತ್ತರಖಂಡ
7) ಅಟಕಾಮ ಮರುಭೂಮಿ ಕಂಡು ಬರುವುದು ಎಲ್ಲಿ?
- ದಕ್ಷಿಣ ಅಮೆರಿಕ
8) ಮಣ್ಣಿನ ಕುರಿತಾದ ಅಧ್ಯಯನಕ್ಕೆ ಏನೆನ್ನುವರು ?
- ಪೆಡಾಲಜಿ
9) ಕೃಷ್ಣರಾಜ ಸಾಗರ ಅಣೆಕಟ್ಟು ಇರುವುದು ಎಲ್ಲಿ?
- ಮಂಡ್ಯ
10) ಸಾಂಬಾರ ಸಾಲ್ಟ್ ಸರೋವರ ಇರುವುದು ಎಲ್ಲಿ?
- ರಾಜಸ್ತಾನ
No comments:
Post a Comment
If you have any doubts please let me know