03 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd January 2023 Daily Top-10 General Knowledge Questions and Answers
1. ಭಾರತದಲ್ಲಿದ್ದ ಮೊದಲ ಆಂಗ್ಲ ಪತ್ರಿಕೆ ಯಾವುದು ?
- ದಿ ಬೆಂಗಾಲ್ ಗೆಜೆಟ್
2. ‘ಅರಬ್ಬಿ ಸಮುದ್ರದ ರಾಣಿ’ ಎಂದು ಕರೆಯುವ ಬಂದರು ಯಾವುದು?
- ಕೊಚ್ಚಿ ಬಂದರು
3. ಭಾರತದ ಏಕೈಕ ಜ್ವಾಲಾಮುಖಿ ದ್ವೀಪ ಯಾವುದು?
- ಅಂಡಮಾನ್ & ನಿಕೋಬಾರ್
4. ಮ್ಯಾನ್ಮಾರ್ ಸಂಸತ್ತಿನ ಮೊದಲ ನಾಗರಿಕ ಅಧ್ಯಕ್ಷ ಯಾರು?
- ಸೋಯ್ ಮೈನ್
5. ಬಾದಾಮಿಯಲ್ಲಿರುವ ಪ್ರಸಿದ್ಧ ಗುಹಾಂತರ ದೇವಾಲಯವನ್ನು ನಿರ್ಮಾಣ ಮಾಡಿದವರು?
- ಚಾಲುಕ್ಯರು
03 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd January 2023 Daily Top-10 General Knowledge Questions and Answers
6. ಜೆಡ್ – ಮೊರ್ಹ್ ಸುರಂಗ ಸಂಪರ್ಕಿಸುವುದು_________.
- ಶ್ರೀನಗರ & ಕಾರ್ಗಿಲ್
7. ಕಕ್ರಪಾರ ಪರಮಾಣು ವಿದ್ಯುತ್ ಸ್ಥಾವರ ಇರುವುದು ಎಲ್ಲಿ?
- ಗುಜರಾತ್
8. ಕಾಜಿರಂಗ ರಾಷ್ಟ್ರೀಯ ಉದ್ಯಾನ ಇರುವುದು ಎಲ್ಲಿ?
- ಅಸ್ಸಾಂ
9. ಭಾರತದ ಮೊದಲ ಹಿಮ ಚಿರತೆ ಸಂರಕ್ಷಣಾ ಕೇಂದ್ರ ಸ್ಥಾಪಿಸಿದ್ದು ಎಲ್ಲಿ?
- ಉತ್ತರಾಖಂಡ್
10. ಭಾರತದ ಅತಿ ದೊಡ್ಡ ಕರಾವಳಿ ಹೊಂದಿರುವ ರಾಜ್ಯ ಯಾವುದು?
- ಗುಜರಾತ್
No comments:
Post a Comment
If you have any doubts please let me know