02 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02 January 2023 Daily Top-10 General Knowledge Questions and Answers
1. ಯಾವ ನದಿಗೆ ಅಡ್ಡಲಾಗಿ ಗೊರೂರು ಅಣೆಕಟ್ಟು ಕಟ್ಟಲಾಗಿದೆ?
- ಹೇಮಾವತಿ
2. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ
3. ‘ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಯನ್ನು ನೀಡಿದವರು ಯಾರು?
- ಭಗತ್ ಸಿಂಗ್
4. ಅಣು ಕಂಡು ಹಿಡಿದವರು ಯಾರು?
- ಜಾನ್ ಡಾಲ್ಟನ್
5. ಜಡತ್ವದ ನಿಯಮ ಎಂದು ಕರೆಯುವ ನಿಯಮ ಯಾವುದು?
- ನ್ಯೂಟನ್‌ನ ಮೊದಲ ನಿಯಮ
02 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02 January 2023 Daily Top-10 General Knowledge Questions and Answers
6. ನಿಂಬೆ ಹಣ್ಣಿನಲ್ಲಿರುವ ಆಮ್ಲ ಯಾವುದು?
- ಸಿಟ್ರಿಕ್ ಆಮ್ಲ
7. “ಬಿಗ್ ಬ್ಯಾಂಗ್ ಸಿದ್ಧಾಂತ” ಏನನ್ನು ವಿವರಿಸುತ್ತದೆ?
- ಬ್ರಹ್ಮಾಂಡದ ಉಗಮ
8. ರಾಜ್ಯಪಾಲರಿಗೆ ಅಧಿಕಾರದ ಪ್ರಮಾಣ ವಚನ ಬೋಧಿಸುವವರು ಯಾರು?
- ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು
9. ಪಂಚಾಯತ್ ರಾಜ್‌ನ್ನು ಪ್ರಥಮವಾಗಿ ಪ್ರಾರಂಭಿಸಿದ್ದು ಎಲ್ಲಿ?
- ರಾಜಸ್ಥಾನ
10. ಭಾರತದಲ್ಲಿ ಪೊಲೀಸ್ (ಆರಕ್ಷಕ) ವ್ಯವಸ್ಥೆಯನ್ನು ಪರಿಚಯಿಸಿದವರು ಯಾರು?
- ಲಾರ್ಡ್ ಕಾರ್ನ್ವಾಲಿಸ್
No comments:
Post a Comment
If you have any doubts please let me know