01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01 January 2023 Daily Top-10 General Knowledge Questions and Answers
1. ಬುಲಂದ್ ದರ್ವಾಜವನ್ನು ನಿರ್ಮಿಸಿದವರು ಯಾರು?
ಅಕ್ಬರ್
2. ತುಘಲಕ್‌ನಾಮ ಬರೆದವರು ಯಾರು?
ಅಮೀರ್ ಖುಸ್ರು (ಭಾರತದ ಗಿಳಿ ಎಂದೇ ಖ್ಯಾತಿ)
3. ದಿನ್-ಇ-ಇಲಾಹಿ ಎಂಬ ಹೊಸ ಪಂಥವನ್ನು ಸ್ಥಾಪಿಸಿದ ಅರಸ ಯಾರು?
ಅಕ್ಬರ್ (1582)
4. ಈಸ್ಟ್ ಇಂಡಿಯಾ ಕಂಪನಿಗೆ ದಿವಾನಿ ಹಕ್ಕನ್ನು ನೀಡಿದವರು ಯಾರು?
2 ನೇ ಷಾ ಆಲಂ
5. ಪೆಟ್ರೋಲಿಯಮ್ ಎಂಬುದು ಯಾವ ರೂಪದ ಖನಿಜವಾಗಿದೆ?
ದ್ರವರೂಪದ ಖನಿಜ
01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01 January 2023 Daily Top-10 General Knowledge Questions and Answers
6. ಜಿಂದಾಪೀರ್ ಎಂದು ಯಾರನ್ನು ಕರೆಯಲಾಗುತ್ತದೆ?
ಔರಂಗಜೇಬ
7. ಗರುಡರೆಂಬ ವಿಶೇಷ ಅಂಗರಕ್ಷಕ ದಳವನ್ನು ಹೊಂದಿದ್ದ ಅರಸರು ಯಾರು?
ಹೊಯ್ಸಳರು
8. ನವಕೋಟಿ ನಾರಾಯಣ ಎಂದು ಪ್ರಸಿದ್ಧರಾದವರು ಯಾರು?
ಚಿಕ್ಕದೇವರಾಜ ಒಡೆಯರು
9. ಸಹಾಯಕ ಸೇನಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?
ಲಾರ್ಡ್ ವೆಲ್ಲೆಸ್ಲಿ (1798)
10. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?
ಕಾನ್ಸ್ಟಾಂಟಿನೋಪಲ್
No comments:
Post a Comment
If you have any doubts please let me know