01 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st February 2023 Daily Top-10 General Knowledge Questions and Answers
01 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st February 2023 Daily Top-10 General Knowledge Questions and Answers
1. ಬಾಲಗಂಗಾಧರ ತಿಲಕ್ ರ ಪ್ರಮುಖ ಘೋಷಣೆ ಯಾವುದು?
- "ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು; ನಾನು ಅದನ್ನು ಪಡೆದೇ ತೀರುತ್ತೇನೆ".
2. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ಸಂಭವಿಸಿತು?
- ಸಾ.ಶ.1919 ಏಪ್ರಿಲ್ 13
3. 'ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಗಾಂಧೀಜಿ ನೀಡಿದ ಘೋಷಣೆ ಯಾವುದು?
- 'ಮಾಡು ಇಲ್ಲವೇ ಮಡಿ'
4. 'ಲೋಕ ನಾಯಕ' ಎಂದು ಯಾರನ್ನು ಕರೆಯುತ್ತಾರೆ?
- ಜಯಪ್ರಕಾಶ್ ನಾರಾಯಣ್
5. ಕರ್ನಾಟಕದ ಮೊದಲ ಮಹಿಳಾ ಬಿ.ಎ.ಆನರ್ಸ್ ಪದವೀಧರರು ಯಾರು?
- ಶ್ರೀರಂಗಮ್ಮ ಮತ್ತು ರುಕ್ಮಿಣಮ್ಮ
01 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st February 2023 Daily Top-10 General Knowledge Questions and Answers
6. 'ಸ್ವದೇಶಿ ವ್ರತ' ನಾಟಕ ರಚಿಸಿದವರು ಯಾರು?
- ಉಮಾಬಾಯಿ ಕುಂದಾಪುರ
7. ಎನ್ ಸಿಸಿಯ ಧ್ಯೇಯ ವಾಕ್ಯ ಯಾವುದು?
- ಶಿಸ್ತು ಮತ್ತು ಒಗ್ಗಟ್ಟು
8. ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ?
- ಅಡ್ಮಿರಲ್
9. ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯ ವಾಕ್ಯ ಯಾವುದು?
- ಮಾನವೀಯತೆ ಮತ್ತು ಸ್ವಯಂಸೇವೆ
10. ಮಹಮದ್ ಗವಾನನು ಎಷ್ಟರಲ್ಲಿ ಮದರಸವನ್ನು ಕಟ್ಟಿಸಿದನು?
- 1461
No comments:
Post a Comment
If you have any doubts please let me know