GAIL Job Notification 2022: Online Application Invited For 282 Non-Executive Posts Apply Now
GAIL Job Notification 2022: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ದಲ್ಲಿರುವ 282 ವಿವಿಧ ನಾನ್ ಎಕ್ಸೆಕ್ಯುಟಿವ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿರಿ. ಈ ಉದ್ಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನಮ್ಮ Edutube Kannada ವೆಬ್ಸೈಟ್ ನಲ್ಲಿ ನೀಡಲಾಗಿದೆ.
Gas Authority of India Limited Recruitment 2022: Apply Online Now
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL Recruitment 2022) ಇದೀಗ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಕೆಮಿಕಲ್, ಲ್ಯಾಬೋರೇಟರಿ, ಮೆಕ್ಯಾನಿಕಲ್, ಟೆಲಿಕಾಂ, ಇಲೆಕ್ಟ್ರಿಕಲ್, ಫೈಯರ್ ಮತ್ತು ಸೇಫ್ಟಿ, ಇನ್‌ಸ್ಟ್ರುಮೆಂಟೇಶನ್, ಸ್ಟೋರ್ ಮತ್ತು ಪರ್ಚೇಸ್, ಸಿವಿಲ್, ಫೈನಾನ್ಸ್ ಮತ್ತು ಅಕೌಂಟ್ಸ್, ಆಫೀಶಿಯಲ್ ಲಾಂಗ್ವೇಜ್, ಮಾರ್ಕೆಟಿಂಗ್, ಹೆಚ್‌ಆರ್ ಡಿಪಾರ್ಟ್‌ಮೆಂಟ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.
Gas Authority of India Limited Recruitment 2022: Qualification
ಹುದ್ದೆಯ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
Gas Authority of India Limited Recruitment 2022: How to Apply
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL Recruitment 2022) ಅರ್ಜಿ ಸಲ್ಲಿಕೆ ಹೇಗೆ?:
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ https://gailonline.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಸದರಿ ವೆಬ್‌ಸೈಟ್‌ನಲ್ಲಿ 'Career' ಸೆಕ್ಷನ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾವು ಈಗ ಶಾರ್ಟ್ ನೋಟಿಫಿಕೇಶನ್ ಅಷ್ಟೆ ಬಿಡುಗಡೆ ಮಾಡಿದ್ದು, ದಿನಾಂಕ 16-08-2022 ರಂದು ಡೀಟೇಲ್ಡ್ ನೋಟಿಫಿಕೇಶನ್ ಬಿಡುಗಡೆ ಮಾಡಲಿದೆ. ಅದರಲ್ಲಿ ಅಭ್ಯರ್ಥಿಗಳು ಹುದ್ದೆಗೆ ನಿಗಧಿತ ಅರ್ಹತೆಗಳು, ವಯೋಮಿತಿ ಅರ್ಹತೆಗಳು, ಆಯ್ಕೆ ವಿಧಾನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಗಳನ್ನು ತಿಳಿಯಬಹುದು.
Gas Authority of India Limited Recruitment 2022: Documents Required
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL Recruitment 2022) ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್ ನಂಬರ್
- ಎಸ್ಎಸ್‌ಎಲ್‌ಸಿ ಅಂಕಪಟ್ಟಿ
- ಜನ್ಮ ದಿನಾಂಕ ಪ್ರಮಾಣ ಪತ್ರ
- ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆ
- ಕಾರ್ಯಾನುಭವ ದಾಖಲೆ
- ಪಾಸ್ ಪೋರ್ಟ್ ಅಳತೆ ದಾಖಲೆ
- ಸಹಿ ಸ್ಕ್ಯಾನ್ ಕಾಪಿ
- ಇತರೆ
ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆಯೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿ ಲಿಂಕ್ ಡಿಆಕ್ಟಿವೇಟ್ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಮಾಸಿಕ ವೇತನ ರೂ.35,000 - 60,000 ವರೆಗೆ ಇರುತ್ತದೆ.
No comments:
Post a Comment
If you have any doubts please let me know