ಪ್ರಾಚೀನ ಭಾರತದ ಇತಿಹಾಸ ಗುಪ್ತರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Gupta Dynasty Major Literary Sources
ಗುಪ್ತರ ಕಾಲದ ಸಾಹಿತ್ಯ | |||
---|---|---|---|
ಅ. ನಂ | ಕೃತಿ/ಗ್ರಂಥ | ಲೇಖಕರು | ಈ ರಾಜ/ರಾಜವಂಶದ ಇತಿಹಾಸದ ಆಧಾರ |
1 | ಅರ್ಥಶಾಸ್ತ್ರ | ಚಾಣಕ್ಯ | ಮೌರ್ಯರು, ಆಡಳಿತ |
2 | ಮುದ್ರಾರಾಕ್ಷಸ | ವಿಶಾಖದತ್ತ | ಮೌರ್ಯರ-ಚಂದ್ರಗುಪ್ತ ಮೌರ್ಯನ ಬಗ್ಗೆ ವಿವರ |
3 | ಹರ್ಷ ಚರಿತೆ | ಬಾಣ | ಹರ್ಷವರ್ಧನನ ಜೀವನ ಸಾಧನೆಗಳು |
4 | ರಾಮಚರಿತ | ಸಂಧ್ಯಾಕರ ನಂದಿ | ಬಂಗಾಳದ ಅರಸ ರಾಮಪಾಲನ ಆಳ್ವಿಕೆ |
5 | ರಾಜತರಂಗಿಣಿ | ಕಲ್ಲಣ | ಕಾಶ್ಮೀರದ ಇತಿಹಾಸ |
6 | ಕವಿರಾಜಮಾರ್ಗ | ಶ್ರೀವಿಜಯ | ರಾಷ್ಟ್ರಕೂಟರ ಬಗ್ಗೆ |
7 | ಚಾವುಂಡರಾಯ ಪುರಾಣ | ಚಾವುಂಡರಾಯ | ಗಂಗರ ಆಳ್ವಿಕೆ |
8 | ಆದಿಪುರಾಣ | ಪಂಪ | ಅರಿಕೇಸರಿ ಮತ್ತು ಅವನ ಉತ್ತರಾಧಿಕಾರಿಗಳ ಆಳ್ವಿಕೆ |
9 | ವಿಕ್ರಮಾರ್ಜುನ ವಿಜಯ | ಪಂಪ | - |
10 | ಅಜಿತನಾಥ ಪುರಾಣ | ರನ್ನ | 2ನೇ ತೈಲಪನ ಬಗ್ಗೆ |
11 | ಗದಾಯುದ್ಧ | ರನ್ನ | ಇರಿವ ಬೆಡಂಗ ಸತ್ಯಾಶ್ರಯ-ಭೀಮನ ಹೋಲಿಕೆ |
12 | ವಿಕ್ರಮಾಂಕದೇವ ಚರಿತ | ಬಿಲ್ಹಣ | 6ನೇ ವಿಕ್ರಮಾದಿತ್ಯನ ಆಳ್ವಿಕೆ |
13 | ಕುಮಾರರಾಮನ ಸಾಂಗತ್ಯ | ನಜುಂಡಕವಿ | ಕುಮಾರರಾಮನ ಬಗ್ಗೆ |
14 | ಟೆಕ್‌ಕ್ವಿಕ್-ಐ-ಹಿಂದ್ | ಅಲೆರೂನಿ | ಅಲ್ಲೆರೂನಿಯ ಪ್ರವಾಸಿ ಅನುಭವಗಳು ಕಥನ |
15 | ಪೃರ್ಥಿರಾಜ ರಾಸೋ | ಚಾಂದ್ ಬರ್ದಾಯ | ಪೃಥ್ವಿರಾಜನ ಸಂಯುಕ್ತ ವಿವಾಹ |
16 | ಮಧುರಾ ವಿಜಯಂ | ಗಂಗಾದೇವಿ | ಕಂಪಣನ ಸಾಧನೆ, ಮಧುರೆಯ ದಿಗ್ವಿಜಯ |
17 | ಪಾರಿಜಾತಾಪಹರಣಂ | ನಂದಿ ತಿಮ್ಮಣ್ಣ | ಕೃಷ್ಣದೇವರಾಯ-ಪ್ರತಾಪರುದ್ರನ ಯುದ್ಧ ವಿವರ |
18 | ಆಮುಕ್ತ ಮೌಲ್ಯದ | ಕೃಷ್ಣದೇವರಾಯ | ಆಡಳಿತಾತ್ಮಕ ವಿವರಗಳ ಮಾರ್ಗದರ್ಶಿ |
19 | ಅಚ್ಯುತರಾಯಾಭ್ಯುದಯಂ | 2ನೇ ಡಿಂಡಿಮ | ಅಚ್ಯುತರಾಯನ ಆಳ್ವಿಕೆ |
20 | ಕೆಳದಿ ನೃಪ ವಿಜಯ | ಲಿಂಗಣ್ಣ ಕವಿ | ಕೆಳದಿ ಅರಸರ ಆಳ್ವಿಕೆ |
21 | ಫತವಾ ಉಸ್ ಸಲಾತೀನ್ | ಇಸಾಮಿ | ಬಹಮನಿ ಸುಲ್ತಾನರ ಬಗ್ಗೆ |
22 | ಬರ್ಹಾನ್ ಇ ಮಾಸಿರ್ | ತಬತಬ | ಅಹಮದ್ನಗರದ ನಿಜಾಂಷಾಹಿಗಳ ಬಗ್ಗೆ |
23 | ತಾಜಕಿ-ರಾತ್ ಉಲ್ ಮುಲ್ಕ್ | ಸಿರಾಜಿ | ಬಹಮನಿಗಳ ಬಗ್ಗೆ |
24 | ತಾಜ್-ಉಲ್-ಮಾಸಿತ್ | ನಿಜಾಮಿ | ದೆಹಲಿ ಸುಲ್ತಾನರ ಬಗ್ಗೆ |
25 | ತಾರೀಕ್ ಇ ಯಾಮಿನಿ | ಉತ್ಬ | ಸಬಕ್ತಗೀನ್, ಘೋರಿಯ ಮಹಮದ್ ಬಗ್ಗೆ |
26 | ಜೈನ್ ಉಲ್ ಅಕ್ಟರ್ | ಅಬುಸೈದ್ | ಘಸ್ನಿಯ ಮಹಮದ್ ಬಗ್ಗೆ ವಿವರ |
27 | ತಾರೀಕ್-ಇ-ಫಿರೋಜ್ಷಾಹಿ | ಷಂಶುದ್ದೀನ್ ಸಿರಾಜ್ ಆಸಿಫ್ | ತೈಮೂರನ ದೆಹಲಿ ದಾಳಿಯ ವೃತ್ತಾಂತ |
28 | ತಾರೀಕ್-ಇ-ಮುಬಾರಕ್ಷಾಹಿ | ಯಾಹ್ಯ ಬಿನ್ ಅಹಮದ್ | ಸೈಮದ್ ಮನೆತನದ ಆಳ್ವಿಕೆಯ ಬಗ್ಗೆ |
29 | ಫುತುವ್-ಉಸ್-ಸಲಾತೀನ್ | ಇಸಾಮಿ | ಅಲ್ಲಾವಿದ್ದೀನ್ ಖಿಲ್ಲಿಯ ಸಾಧನೆಗಳು |
30 | ತಬಕತ್-ಇ-ನಸಿರಿಯ | ಮಹಮದ್ ತುಘಲಕ್ | ಅವನ ವ್ಯಕ್ತಿತ್ವ ಅರಿಯಲು ಸಹಾಯಕ |
31 | ತಾರೀಖ್-ಇ-ಫಿರುಜ್ ಷಾಹಿ | ಜಿಯಾವುದ್ದೀನ್ ಬರನಿ | ದೆಹಲಿ ಸುಲ್ತಾನರ ಬಗ್ಗೆ |
32 | ತಾರೀಕ್-ಇ-ಮುಷಾಕ್ತಿ | ಷೇಕ್ರಿಜ್ ಕುಲ್ಲಾ | ಸೂರ್ ಮತ್ತು ಲೂದಿ ಮನೆತನದ ಆಳ್ವಿಕೆಯ ಬಗ್ಗೆ |
No comments:
Post a Comment
If you have any doubts please let me know