ಕಂಚಿಯ ಪಲ್ಲವರು ಸಂಪೂರ್ಣ ಮಾಹಿತಿ ಇಲ್ಲಿದೆ Complete History of The Kanchi Pallava Dynasty in Kannada
- ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ - ಕಂಚಿಯ ಪಲ್ಲವರು
- ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು.
- ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು.
- ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ.
- ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ.
- ಪಲ್ಲವರ ರಾಜಧಾನಿ - ಕಂಚಿ.
- ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ.
- ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್ .
- “ ಭಾರವಿ ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು .
- “ ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ .
- ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್ .
- “ ಧರ್ಮಪಾಲ ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ .
- “ ತಿರುವಾಚಗಂ ” ಕೃತಿಯ ಕರ್ತೃ - ಮಣಿಕೈ ವಸಗರ್ .
- ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ .
- ಭಾಗವತ ಇದು - ವೈಷ್ಣವ ಪಂಥ .
- ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು .
- ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ
- ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ.
- ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ.
- ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು .
- ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ .
- ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್.
- ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ.
- ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ.
- ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್.
- “ ದೇವಾಲಯಗಳ ನಗರ ಅಥವಾ ಗೋಪುರಗಳ ನಗರ ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ .
- ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ .
- ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ .
- ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ .
- “ ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು .
- “ ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ .
- “ ಚಿತ್ತಾಕ್ಕಾರಪುಳಿ ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್ .
- ಪಲ್ಲವ ಪದದ ಅರ್ಥ - ಬಳ್ಳಿ .
- “ ಪಲ್ಲವರ ನಾಡು ” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ.
- ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.
- ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ.
- ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ.
- ಐಹೊಳೆ ಶಾಸನದ ಕರ್ತೃ - ರವಿಕೀರ್ತಿ.
- ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ.
- “ ಮತ್ತವಿಲಾಸ ಪ್ರಹಸನದ ” ಕೃತಿಯ ಕರ್ತೃ - ಮಹೇಂದ್ರ ವರ್ಮ.
ಕಂಚಿಯ ಪಲ್ಲವರ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Kanchi Pallava Dynasty in Kannada: ಪಲ್ಲವರ ಮೂಲ
- a. ಪಾರ್ಥಿಯನ್ ಮೂಲ
- b.ವಾಕಾಟಕರ ಮೂಲ
- c. ಆಂದ್ರದ ಮೂಲ
- d. ಪುಲಿಂದರ ಮೂಲ
- e. ಸ್ಥಳೀಯ ಮೂಲ
ಕಂಚಿಯ ಪಲ್ಲವರ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Kanchi Pallava Dynasty in Kannada: ಪಲ್ಲವರ ರಾಜಕೀಯ ಇತಿಹಾಸ
- ಪಲ್ಲವರ ಸ್ಥಾಪಕ - ಬಬ್ಬು.
- ಪಲ್ಲವರ ಶಿವಸ್ಕಂದ ವರ್ಮ - ಮೊದಲ ಅರಸ.
- ಪಲ್ಲವರ ಪ್ರಸಿದ್ದ ದೊರೆ - ಶಿವ ಸ್ಕಂದ ವರ್ಮ.
- “ ಧರ್ಮ ಮಹಾ ರಾಜಾ ” ಎಂಬ ಬಿರುದನ್ನು ಹೊಂದಿದ್ದ ಪಲ್ಲವ ದೊರೆ - ಶಿವಸ್ಕಂದ ವರ್ಮ.
- ಬುದ್ದ ವರ್ಮ - ಶಿವ ಸ್ಕಂದ ವರ್ಮನ ನಂತರ ಅಧಿಕಾರಕ್ಕೆ ಬಂದವನು .ನಂತರದ ಅರಸರು 1 ನೇ ನರಸಿಂಹ ವರ್ಮನ್ , 2 ನೇ ಸ್ಕಂದ ವರ್ಮನ್ , ವಿಷ್ಣು ಗೋಪ , ಮೂರನೇ ಸ್ಕಂದ ವರ್ಮನ್.
- ಕಂಚಿಯ ಪಲ್ಲವ ದೊರೆ ವಿಷ್ಣು ಗೋಪನನ್ನು ಸೋಲಿಸಿದ ಗುಪ್ತದೊರೆ - ಸಮುದ್ರ ಗುಪ್ತ .
- ಪಲ್ಲವ ಸಂತತಿಯಲ್ಲಿ ಅತ್ಯಂತ ಪ್ರಸಿದ್ದ ದೊರೆ - ಒಂದನೇ ಮಹೇಂದ್ರ ಮರ್ಮನ್ .
- ಇಮ್ಮಡಿ ಪುಲಿಕೇಶಿ ಸಮಕಾಲಿನ ದೊರೆ .- ಒಂದನೇ ಮಹೇಂದ್ರ ಮರ್ಮನ್.
- ಎರಡನೇ ಪುಲಿಕೇಶಿಯೊಡನೆ ಯುದ್ದ ಮಾಡಿದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್.
- ಮತ್ತ ವಿಲಾಸ , ವಿಚಿತ್ರ ಚಿತ್ತ , ಪರಮೇಶ್ವರ , ಚಿತ್ರಕಾರಪಲಿ , ಚೈತ್ಯಕಾರ ಗುಣಭಾರ , ಮುಂತಾದ ಬಿರುದುಳ್ಳ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್.
- ಕಲಹ ಪ್ರೀಯ ಎಂದು ಕರೆಯಲ್ಪಡುವ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ .
- ಸಂಸ್ಕೃತದಲ್ಲಿ ಭಗವದಚ್ಚುಕ ಕೃತಿಯ ಕರ್ತೃ - ಒಂದನೇ ಮಹೇಂದ್ರ ಮರ್ಮನ್ .
- ಒಂದನೇ ಮಹೇಂದ್ರ ಮರ್ಮನ್ ಸಂಗೀತದ ಗುರುಗಳ - ರುದ್ರಾಚಾರ್ಯ.
- ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - ಒಂದನೇ ಮಹೇಂದ್ರ ಮರ್ಮನ್ . “ಕುಡಿಮಿಯಾ ಮಲೈ ಶಾಸನ .”
- ಚೆಟ್ಟಿಕಾರಿ ಎಂದರೆ - ದೇಗುಲಗಳ ನಿರ್ಮಾಪಕ ಎಂದರ್ಥ.
- ಚೆಟ್ಟಿ ಕಾರಿ ಎಂಬ ಹೆಸರನ್ನು ಹೊಂದಿದ್ದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್.
- “ಚಿತ್ರಜೀಕತಕಾಟ ” ಕೆರೆಯ ನಿರ್ಮಾತೃ - ಒಂದನೇ ಮಹೇಂದ್ರ ಮರ್ಮನ್.
- ಈ ಕೆರೆಯು ಯಾವ ಊರಿನಲ್ಲಿ ನಿರ್ಮಿಸಲಾಗಿದೆ - ಮಾಮಂದೂರ್.
- ‘ವಾತಾಪಿ ಕೊಂಡ ಹಾಗೂ ಮಹಾಮಲ್ಲ ’ ಎಂಬ ಬಿರುದನ್ನು ಹೊಂದಿದ್ದ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್.
- ಒಂದನೇ ನರಸಿಂಹ ವರ್ಮನ ಕಾಲದಲ್ಲಿ ಕಂಚಿಗೆ ಬೇಟಿ ನೀಡದ ಚೀನಿಯಾತ್ರಿಕ - ಹ್ಯೂಯನ್ ತ್ಸಾಂಗ್ ,
- ಒಂದನೇ ನರಸಿಂಹ ವರ್ಮನ ಸೇನಾ ನಾಯಕ - ಸಿರೋತೃಂಡ ಅಥವಾ ಶಿರೋತ್ತುಂಡ ನಾಯನಾರ್ .
- ಪುಲಿಕೇಶಿಯನ್ನು ಬಗ್ಗು ಬಡಿದ ಪಲ್ಲವ ಅರಸ - ಒಂದನೇ ನರಸಿಂಹ ವರ್ಮನ.
- ಪುಲಿಕೇಶಿಯ ವಿರುದ್ದ ಜಯಗಳಿಸಿ ಒಂದನೇ ನರಸಿಂಹ ವರ್ಮನ ಧರಿಸಿದ ಬಿರುದು - ವಾತಾಪಿಕೊಂಡ .
- ಪಲ್ಲವ ಅರಸ ಒಂದನೇ ನರಸಿಂಹ ವರ್ಮನ ನೊಂದಿಗೆ ಹೋರಾಡಿದ ಸಿಂಹಳದ ದೊರೆ - ಮಾನವವರ್ಮ .
- ಒಂದನೇ ನರಸಿಂಹ ವರ್ಮನ ಎರಡನೇ ರಾಜಧಾನಿ - ಮಹಾಬಲಿಪುರಂ .
- ಧರ್ಮರಾಜ ರಥವನ್ನು ಕೆತ್ತಿಸಿದ ಪಲ್ಲವ ದೊರೆ - ಒಂದನೇ ನರಸಿಂಹ ವರ್ಮನ .
- ಪಲ್ಲವರ ಕೊನೆಯ ದೊರೆ - ಅಪರಾಜಿತ ವರ್ಮ .
- ಪಲ್ಲವರ ಆಡಳಿತ ಈ ರಾಜರ ಆಡಳಿತವನ್ನು ಹೋಲುತ್ತಿತ್ತು - ಶಾತವಾಹನರು .
- ಪಲ್ಲವರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಹಾರಾಜ ಹಾಗೂ ಧರ್ಮ ಮಹಾರಾಜ .
- ಪಲ್ಲವರು ಪ್ರಾಂತ್ಯಗಳನ್ನು - ನಾಡುಗಲಾಗಿ ವಿಂಗಡಿಸಿದರು .
- ಪ್ರಾಂತ್ಯಗಳನನ್ನ - ಜಿಲ್ಲೆ ಅಥವಾ ಕೊಟ್ಟಂಗಳಾಗಿ ವಿಂಗಡಿಸಲಾಗಿತ್ತು .
- ಕೊಟ್ಟಂಗಳನ್ನು - ಸ್ಥಳೀಯ ಸ್ವಾಯತ್ತ ಸಂಸ್ಥೆಗಳಾಗಿ ವಿಂಗಡಿಿದರು .
- ಕೊಟ್ಟಂನ ಆಡಳಿತಾಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ದೇಶಾಟಿಕ .
- ಆಡಳಿತದ ಚಿಕ್ಕ ಘಟಕ - ಗ್ರಾಮವಾಗಿತ್ತು .
- ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದವನು - ಗ್ರಾಮ ಬೋಜ .
- ಗ್ರಾಮ ಸಭೆಯ ಸದಸ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೆರುಮಾಳ್ .
- ಪಲ್ಲವರ ಕಾಲದ ನ್ಯಾಯದಾನ ವ್ಯವಸ್ಥೆಯ ಮುಖ್ಯಸ್ಥ - ರಾಜ .
- ಗ್ರಾಮಾಂತರ ಪ್ರದೇಶಗಳಲ್ಲಿ ನ್ಯಾಯದಾನ ಮಾಡುತ್ತಿದ್ದ ಸಮಿತಿಗಳು - ಮರಿಯ ಸಮಿತಿ .
- ಪಲ್ಲವರ ಕಾಲದಲ್ಲಿ ನದಿಯ ಕಾಲುವೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅರಕ್ಕುಳ್ .
- ಪಲ್ಲವರ ಕಾಲದ ಪ್ರಮುಖ ಬಂದರುಗಳು - ಮಹಾಬಲಿ ಪುರಂ ಹಾಗೂ ನಾಗಾಪಟ್ಟಣಂ .
- ಕಂಚಿಯ ಪಲ್ಲವರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು .
- ಶಿಕ್ಷಣ ನೀಡುವ ಕೇಂದ್ರಗಳಿಗೆ ಈ ಹೆಸರಿನಿಂದ ಕರೆಯುತ್ತಿದ್ದರು - ಘಟಕಗಳು .
- ತಮಿಳು ಸಾಹಿತ್ಯ ಬೆಳವಣಿಗೆಯ ದ್ವೀತಿಯ ಹಂತ - ಪಲ್ಲವರ ಕಾಲ .
- “ ಕಾವ್ಯದರ್ಶ ಹಾಗೂ ಅವಂತಿ ಸುಂದರ ಕಥಾ” ಕೃತಿಯ ಕರ್ತೃ - ದಂಡಿ .
- ತಿರುಮಂದಿರಂ ಕೃತಿಯ ಕರ್ತೃ - ಮಾಮುಲರ್ .
- “ ನನ್ಮುಖ ತಿರುವಂದಾಡಿ ಮತ್ತು ತಿರುಚ್ಚಂದ್ರ ವಿರುತ್ತನ್ ” ಎಂಬ ಕೃತಿಯ ಕರ್ತೃ - ತಿರುಮಲೇಶೈ .
- ಮಹಾ ಭಾರತವನ್ನು ತಮಿಳು ಭಾಷೆಗೆ ತ್ರಜುಮೆ ಮಾಡಿದ ಕವಿ - ಪೆರುಂದೇವನಾರ್ .
- ನಾಚಿಯಾರ್ ತಿರುಮಮಾಲಿ ಮತ್ತು ತಿರು ಪ್ಪಾವೈ ಕೃತಿಯ ಕರ್ತೃ - ಆಂಡಾಳ್ .
- ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿ ದಕ್ಷಿಣ ಭಾರತದ ಶಿಲ್ಪ ಕಲೆಗಳಿಗೆ ಹಾಗೂ ಮೂರ್ತಿ ಶಿಲ್ಪ ಕಲೆಯ ಉಗಮಸ್ಥಾನ - ಮಹಾಬಲಿಪುರಂ .
- ಮಹಾಬಲಿಪುರಂ ಶಿಲಾ ರಥಗಳು ಈ ಹೆಸರಿನಿಂದ ಪ್ರಸಿದ್ದಿಯಾಗಿದೆ - ಸಪ್ತ ಪಗೋಡ ,
- ಪಲ್ಲವರ ರಾಜ್ಯ ಲಾಂಛನ - ಸಿಂಹ .
- “ ಮಹಾಮಲ್ಲ ” ಎಂಬ ಬಿರುದ್ದನ್ನು ಹೊಂದಿದ್ದ ಪಲ್ಲವ ದೊರೆಯ ಹೆಸರು - ಒಂದನೇ ನರಸಿಂಹ ವರ್ಮನ.
- ಪಲ್ಲವರ ಕಾಲದ ಪ್ರಸಿದ್ದ ಕಲಾ ಕೃತಿಗಳ ಕೇಂದ್ರ - ಮಹಾಬಲಿಪುರಂ ಹಾಗೂ ಕಂಚಿ .
- ದಶಕುಮಾರ ಚರಿತ ಕೃತಿಯ ಕರ್ತೃ - ದಂಡಿ .
- ಹ್ಯೂಯನ್ ತ್ಸಾಂಗನು ಪಲ್ಲವ ರಾಜ್ಯಕ್ಕೆ ಬೇಟಿ ನೀಡಿದ್ದು - ಕ್ರಿ.ಶ. 640 ರಲ್ಲಿ .ಪಲ್ಲವರ ರಾಜ್ಯವನ್ನು “ ದ್ರಾವಿಡ ದೇಶ ” ಎಂದು ಕರೆದವರು - ಹ್ಯೂಯನ್ ತ್ಸಾಂಗ್
No comments:
Post a Comment
If you have any doubts please let me know